ಚಿತ್ರದುರ್ಗ ಅಂತರ್ ಇಲಾಖಾ ಕ್ರಿಕೆಟ್ ಪಂದ್ಯಾವಳಿ ಚಾಲನೆ….. ಜಿಲ್ಲಾ ಪ್ರಧಾನ ನ್ಯಾಯಾಧೀಶೆ ಪ್ರೇಮವತಿ ಮನಗೌಳಿ ಮಾತನಾಡುತ್ತ ಸರ್ಕಾರಿ ನೌಕರರು ಕೆಲಸ ಒತ್ತಡವನ್ನು ಮರೆತು ಈ ದಿನ ಅನುಭವಕ್ಕೆ ಸಾಧ್ಯವಾಗುತ್ತೆ ಎಂದು ಶುಭ ಹಾರೈಸಿದರು, ಪೊಲೀಸ್ ಜಿಲ್ಲಾ ರಕ್ಷಣಾಧಿಕಾರಿ ಜಿ. ರಾಧಿಕಾ ಮಾತನಾಡುತ್ತ ಅಂತರ ಇಲಾಖಾ ಕ್ರಿಕೆಟ್ 15 ಟೀಮ್ ಇದ್ದು ಈದಿನ 3 ಮ್ಯಾಚ್ ನಡೆಯಲಿದ್ದು. ಈ ಕ್ರೀಡೆ ಎಲ್ಲಾ ಒಬ್ಬರ ಒಬ್ಬರ ಪರಿಚಯ ಆಗುತ್ತೆ, ಒಳ್ಳೆಯ ವ್ಯಾಯಾಮ ಮತ್ತು ಸ್ನೇಹ ಮಯ ಪಂದ್ಯಗಳು ಆಗುತ್ತೆ ರಾಜ್ಯದಲ್ಲಿ ಇದು ಮಾದರಿ ಆಗುತ್ತೆ ಎಂದು ಊದ್ಘಾಟಿಸುತ್ತಾ ಮಾತನಾಡಿದರು. ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ eo ಹಾಜರಿದ್ದರು