ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಕಾರ್ ryali ಸ್ಪರ್ಧೆಯಲ್ಲಿ ಗೆದ್ದ ವಿಜೇತರು

      ನಿತ್ಯವಾಣಿ,ಚಿತ್ರದುರ್ಗ, ಮೇ.30 : ರೋಟರಿ ಕ್ಲಬ್  ಚಿತ್ರದುರ್ಗ ಫೋರ್ಟ್    ವತಿಯಿಂದ ನಡೆದ ಕಾರುಗಳ ryali ನಡೆದಿದ್ದು, ಸುಮಾರು 60 ಕಿಲೋಮೀಟರ್ ವರಗೆ ಸ್ಪರ್ಧೆಯನ್ನು ಆಯೋಜಿಸಿತ್ತು, ಇದರಲ್ಲಿ 35 ಕಾರುಗಳು ಭಾಗವಹಿಸಿದ್ದವು ನಿನ್ನೆ ಭಾನುವಾರ ಬೆಳಗ್ಗೆ ಚಿತ್ರದುರ್ಗದ…

ಮುರುಘಾಮಠದ ಉತ್ತರಾಧಿಕಾರಿಗಳಾಗಿ ಶ್ರೀ ಬಸವಾದಿತ್ಯ ದೇವರು ಆಯ್ಕೆ….

ನಿತ್ಯವಾಣಿ, ಚಿತ್ರದುರ್ಗ.ಮೇ.26 : ಐತಿಹಾಸಿಕ ಚಿತ್ರದುರ್ಗ ಬೃಹನ್ಮಠದ ನೂತನ ಉತ್ತರಾಧಿಕಾರಿ ಆಗಿ ನೇಮಕಗೊಂಡಿರುವ ಹುಲ್ಲೂರಿನ ಶ್ರೀ ಬಸವಾದಿತ್ಯ ಅವರನ್ನು ಜಗದ್ಗುರು ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ನಿಯೋಜಿದ್ದಾರೆ. .ಉತ್ತರಾದಿಕಾರಿಯಾಗಿ ನೇಮಿಸಿ ಇತರೆ ಮಠಗಳಿಗೆ ಮಾದರಿಯಾದ ಶ್ರೀ ಶಿವಮೂರ್ತಿ ಮುರಘ ಶರಣರು,  ನಮ್ಮ…

ವೀರೇಂದ್ರ ಪಪ್ಪಿ ಗೆ ಜೆಡಿಎಸ್ ಪಕ್ಷದಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಕೈತಪ್ಪಿದ್ದಕ್ಕೆ ವೀರಶೈವ ಲಿಂಗಾಯಿತ  ಯುವ ವೇದಿಕೆ ಚಿತ್ರದುರ್ಗದಲ್ಲಿ ಭಾರೀ ಖಂಡನೆ

 ನಿತ್ಯವಾಣಿ, ಚಿತ್ರದುರ್ಗ, ಮೇ.24 :  ಪ್ರತಿಷ್ಠಿತ ಉದ್ಯಮಿ ಕಳೆದ ಚಿತ್ರದುರ್ಗ ವಿಧಾನಸಭಾ ಚುನಾವಣೆ ಪರಾಜಿತ ಅಭ್ಯರ್ಥಿ  ವೀರೇಂದ್ರ  ಪಪ್ಪಿ ಅವರಿಗೆ, ಜೆಡಿಎಸ್ ಪಕ್ಷದಿಂದ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಸದಸ್ಯ ಸ್ಥಾನ ಕೊಡುತ್ತೇವೆ ಎಂದು ಜೆಡಿಎಸ್ ನಾಯಕರಾದ ಎಚ್ ಡಿ ಕುಮಾರಸ್ವಾಮಿ, ಮುಖ್ಯ ಮುಖಂಡರುಗಳು…

ಚಿತ್ರದುರ್ಗದಲ್ಲಿ 2ಎ ಮೀಸಲಾತಿಗಾಗಿ ಹೋರಾಟ

ನಿತ್ಯವಾಣಿ ಚಿತ್ರದುರ್ಗ : ಏ,05 : ಲಿಂಗಾಯಿತ ಪಂಚಮಶಾಲಿ ಮಹಾಸಭಾ ಕೂಡಲಸಂಗಮ ಪೀಠ, ಚಿತ್ರದುರ್ಗ ಜಿಲ್ಲಾ ಘಟಕದಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು, ಸರ್ಕಾರವು ಕೊಟ್ಟ ಮಾತು ತಪ್ಪಿರು ವುದಕ್ಕಾಗಿ ಇಂದು  ಬೆಳಗ್ಗೆ 11  ಗಂಟೆಗೆ ರಾಜ್ಯಾದ್ಯಂತ ಒಂದು ದಿನ…