ಮೀಸಲಾತಿ ಸರ್ಕಾರ ಕೊಟ್ಟಮೇಲೆ ಮದಕರಿನಾಯಕ ರಥೋತ್ಸವ

 ನಿತ್ಯವಾಣಿ, ಚಿತ್ರದುರ್ಗ, ಜೂ.01 :     ಇದೇ ಜೂನ್ 3 ರಂದು ಜರುಗಬೇಕಿದ್ದ ಮದಕರಿ ರಥಯಾತ್ರೆ ರದ್ದುಗೊಳಿಸಿರುವ ಬಗ್ಗೆ ಕಾರಣ ವಾಲ್ಮೀಕಿ ಶ್ರೀಗಳು ಫ್ರೀಡಂ ಪಾರ್ಕಿನಲ್ಲಿ 7.5%ಮೀಸಲಾತಿಗಾಗಿ ಧರಣಿ ಕುಳಿತಿದ್ದಾರೆ ಈ ಸಂದರ್ಭದಲ್ಲಿ ವಿಜೃಂಭಣೆಯಿಂದ ಮದಕರಿ ನಾಯಕ ರಥಯಾತ್ರೆ ಮಾಡುವುದು…