ಹಿರಿಯ ಪತ್ರಕರ್ತ ಅಂಜಿನಪ್ಪ ಇನ್ನಿಲ್ಲ

ನಿತ್ಯವಾಣಿ, ಚಿತ್ರದುರ್ಗ, ಜೂ.04 : 2022-25 ನೇ ಸಾಲಿನ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ರಾಗಿದ್ದ ಅಂಜಿನಪ್ಪ ಚಿತ್ರದುರ್ಗ ಜೋಗಿಮಟ್ಟಿ ರಸ್ತೆಯ ಅವರ ನಿವಾಸದಲ್ಲಿ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ,  ಇವರು ಹಿರಿಯ ಪತ್ರಕರ್ತರಾಗಿದ್ದು ಅನೇಕ ಪತ್ರಿಕೆಗಳಿಗೆ ಪೇಜ್ ಮಾಡಿ ಕೊಡುವ ಪೇಜಿನೇಟರ್…