ರೈತರ ಕೃಷಿ ಬಿತ್ತನೆ ಚಟುವಟಿಕೆಗಳಿಗೆ ಹೊಲ ಉಳುಮೆ ಮಾಡಲು ಟ್ರಾಕ್ಟರ್ ಕಳುಹಿಸಿಕೊಡುವ ಕಾರ್ಯ ಆರಂಭ

ನಿತ್ಯವಾಣಿ,ಚಿತ್ರದುರ್ಗ(ಜೂ.09): ಜಿ.ರಘು ಆಚಾರ್ ಅಭಿಮಾನಿಗಳ ಬಳಗದಿಂದ ಆಯೋಜಿಸಲಾಗಿರುವ ರೈತರ ಜಮೀನುಗಳಲ್ಲಿ ಉಚಿತ ಟ್ರಾಕ್ಟರ್ ಬೇಸಾಯ ಹಾಗು ಬಿತ್ತನೆ ಕಾರ್ಯಕ್ಕೆ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿದರು. ಎಂಕೆ ಹಟ್ಟಿ ಪಂಚಾಯ್ತಿ ವ್ಯಾಪ್ತಿಯ ನರಸಿಂಹ ಮೂರ್ತಿ ಎಂಬ ರೈತರ…