Kannada Online News Portal
ನಿತ್ಯವಾಣಿ, ಚಿತ್ರದುರ್ಗ, ಡಿ.07 : ಕೋಟೆ ನಾಡಿನಲ್ಲಿ ಕನ್ನಡ ಹಬ್ಬವನ್ನು ಇದೇ ಡಿಸೆಂಬರ್ 8ರಿಂದ 11 ವರಿಗೆ ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ ಶಿವಕುಮಾರ್ ರವರು ತಿಳಿಸಿದರು. ನಗರದ ಪತ್ರಿಕ ಭವನದಲ್ಲಿ ಆಯೋಜಿಸಿದ…