ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ : ಶಿವು ಯಾದವ್

  ನಿತ್ಯವಾಣಿ. ಚಿತ್ರದುರ್ಗ: ಹೋಳಿ ಹಬ್ಬ ಮತ್ತು ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್ 6 ನೇ ತಾರೀಖಿನಂದು ರಾತ್ರಿ ಎಂಟು ಗಂಟೆಗೆ ನ್ಯಾಯಾಲಯದ ಮುಂಭಾಗ ಎರಡನೇ ಪ್ರದರ್ಶನವಾಗಿ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಸಿ.ಶಿವುಯಾದವ್ ತಿಳಿದಿದ್ದಾರೆ.…