ನಿತ್ಯವಾಣಿ,ಚಿತ್ರದುರ್ಗ, (ಅ.24) : ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಚಿತ್ರದುರ್ಗ ನಗರದಲ್ಲಿ ಶನಿವಾರ ಸಂಜೆ ಎಸ್ ಬಿ ಎಂ ಬ್ಯಾಂಕ್ ಸರ್ಕಲ್ ನಲ್ಲಿ ಜಯಂತಿ ಆಚರಣೆಯ ಪೂಜೆ ಹಾಗೂ ಮೂರ್ತಿಯ ಪ್ರತಿಷ್ಠಾಪನೆ ಮಾಡುವುದಕ್ಕೆ ಸ್ಥಳದ ಪೂಜೆ ಮಾಡಲಾಯಿತು.ಪಂಚಮಸಾಲಿ ಸಮಾಜದ ಜಿಲ್ಲಾ ಕಾರ್ಯದರ್ಶಿ ಪರಮೇಶ್ವರಪ್ಪ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಮಹಡಿ ಶಿವಮೂರ್ತಿ,ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷರಾದ ಹೆಚ್.ಎಂ. ಮಂಜುನಾಥ್, ಉಪಾಧ್ಯಕ್ಷರಾದ ಎಂ.ಎಸ್. ಗಿರೀಶ್, ಗ್ರಾಪಂ ಸದಸ್ಯರಾದ ತಿಪ್ಪೇಸ್ವಾಮಿ ಅಧ್ಯಕ್ಷರು ಹೊಳಲ್ಕೆರೆ ತಾಲೂಕು ಸದಾಶಿವಪ್ಪ, ಮುಖಂಡರಾದ ಪಟೇಲ್ ಶಿವಕುಮಾರ್, ಗಂಗಾಧರ್ ಗ್ರಾಮ ಪಂಚಾಯ್ತಿ ಸದಸ್ಯರು, ಜಿತೇಂದ್ರ ಎನ್ ಹುಲಿಕುಂಟೆ ಪ್ರಧಾನ ಕಾರ್ಯದರ್ಶಿ ವೀರಶೈವ ಮಹಾಸಭಾ ಯುವ ವೇದಿಕೆ ವೀರಶೈವ ಮಹಾಸಭಾ ಯುವ ವೇದಿಕೆ ಅಧ್ಯಕ್ಷರಾದ ಕಾರ್ತಿಕ್, ಶಿವು ಜಾಲಿಕಟ್ಟೆ ನಗರ ಅಧ್ಯಕ್ಷರು ಚಿತ್ರದುರ್ಗ ಬಸವರಾಜ್ ಪಿಳ್ಳೇಕಾರನಹಳ್ಳಿ ನಗರಸಭೆ ಮಾಜಿ ಉಪಾಧ್ಯಕ್ಷರಾದ ರುದ್ರಾಣಿ ಗಂಗಾಧರ್, ಮುಖಂಡರಾದ ರೀನಾ ವೀರಭದ್ರಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಜ್ಯೋತಿ ದೇವೆಂದ್ರಪ್ಪ ಮತ್ತು ವೀರಶೈವ ಲಿಂಗಾಯಿತ ಹಲವು ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.