ಚಿತ್ರದುರ್ಗ ಕೋರ್ಟ್ ಮುಂಬಾಗ ಬಾರಿ ಅಪಘಾತ ಎರಡು ಬೈಕುಗಳು ಮುಖಮುಖಿ ಎದುರು ಅಪಘಾತಕ್ಕೀಡಾಗಿದ್ದು ಅದರಲ್ಲಿ ಒಬ್ಬ ಸವಾರ ಅನಿಲ್ ಎಂಬವರು ಗಂಭೀರವಾಗಿ ಪೆಟ್ಟುಬಿದ್ದು ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಿದ್ದಾರೆ ಇನ್ನೊಂದು ಬೈಕಿನ ಸವಾರ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಕೋಟೆ ಪೊಲೀಸ್ ಸ್ಟೇಷನ್ ಸಿಪಿಐ ಪ್ರಕಾಶ್, ಎಸ್ಐ ರಘು, ನಾಗರಾಜ್ ಕೇಸು ರೆಜೆಸ್ಟರ್ ಮಾಡಿ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ