ನಿತ್ಯ ವಾಣಿ,ಚಿತ್ರದುರ್ಗ, (ಜೂ.14)ಚಿತ್ರದುರ್ಗ ಹೊರವಲಯದ ಹೊಳಲ್ಕೆರೆ ರಸ್ತೆಯ ತಿರುಮಲ ಡಾಬದ ಬಳಿ ರಾತ್ರಿ 9 ರಲ್ಲಿ ಆಂಬುಲೆನ್ಸ್ ಮತ್ತುಸ್ಕೂಟಿ ಮುಖಾಮುಖಿಯಾಗಿ ಅಪಘಾತಕ್ಕೀಡಾಗಿದೆ. ಆಂಬುಲೆನ್ಸ್ ಶಿವಮೊಗ್ಗ ಕಡೆಯಿಂದ ಸ್ಕೂಟಿ ಚಿತ್ರದುರ್ಗದಿಂದ ಹೊಳಲ್ಕೆರೆ ಕಡೆಗೆ ಹೋಗುವಾಗ ಒಂದಕ್ಕೊಂದು ಡಿಕ್ಕಿಯಾಗಿ ಸ್ಕೂಟಿಯಲ್ಲಿ ಇದ್ದಂತಹ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ
ಇವರ ಹೆಸರು ವಿಳಾಸ ತಿಳಿದುಬಂದಿಲ್ಲ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ದೌಡಾಯಿಸಿ ಮಾಹಿತಿಯನ್ನು ಪಡೆಯಲು ಪರಿಶೀಲಿಸುತ್ತಿದ್ದಾರೆ, ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com