ನಿತ್ಯವಾಣಿ, ಚಿತ್ರದುರ್ಗ,(ಜೂ.15) : ನಿನ್ನೆ ಸೋಮವಾರ ರಾತ್ರಿ 9:30 ರಲ್ಲಿ ಹೊಳಲ್ಕೆರೆ ರಸ್ತೆಯ ಅನ್ವರ್ ಶಿವು ಲ್ಯಾಂಡ್ ಮುಂಭಾಗ ಅಪಘಾತಕ್ಕೀಡಾದ ಮೂವರ ಹೆಸರು ವಿಳಾಸ ಪತ್ತೆಯಾಗಿದೆ, ಇವರು ವಿದ್ಯಾರ್ಥಿಗಳಾಗಿದ್ದು ಚಿತ್ರದುರ್ಗ ನಗರದ ನಿವಾಸಿಗಳೆಂದು ಗುರುತು ಸಿಕ್ಕಿದೆ, ಶ್ರೀಕಾಂತ್ ತಂದೆ ಮಂಜುನಾಥ್ 20ವರ್ಷ ಭೋವಿ ಸಮಾಜ ವಿದ್ಯಾರ್ಥಿ, ಕಾಮನ್ ಬಾವಿ ಬಡಾವಣೆ. ಕಾಂತರಾಜ್ ತಂದೆ ತಿಪ್ಪೇಸ್ವಾಮಿ 20 ವರ್ಷ ಭೋವಿ ಸಮಾಜ ಕಬೀರಾನಂದ ಸ್ವಾಮಿ ಮಠದ ಹತ್ತಿರ,. ನಂಜುಂಡ ತಂದೆ ರಾಮಪ್ರಸಾದ್, ಆದಿಕರ್ನಾಟಕ ಸಮಾಜ ಎರಡನೇ ಪಿಯುಸಿ ವಿದ್ಯಾರ್ಥಿ, ಕಬೀರಾನಂದಸ್ವಾಮಿ ಮಠದ ಹತ್ತಿರ. ಸ್ಕೂಟರ್ ಆಕ್ಟಿವ್ ಹೋಂಡಾ KA16/EH6116. ಎದುರುಗಡೆಯಿಂದ ಬಂದಂತಹ ವಾಹನ ಟೆಂಪೋ ಟ್ರಾವೆಲರ್ ಆಗಿದ್ದು ಅರುಣ್ ಕುಮಾರ್ ತಂದೆ ಚಂದ್ರಪ್ಪ ಕುರುಬ ಜನಾಂಗ ಚನ್ನಪುರ, ಕುರುಬರಹಳ್ಳಿ ಅಜ್ಜಂಪುರ ತಾಲ್ಲೂಕು, KA06/AA9458 ಎಂದು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಪತ್ತೆಹಚ್ಚಿದ್ದಾರೆ.ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com