ದಿನಾಂಕ:08-12-2020ರ ಮಂಗಳವಾರ ರಾಷ್ಟ್ರೀಯ ರೈತ ಸಂಘಟನೆಗಳ ಕರೆಯ ಎಲ್ಲರೊಳಗೊಂದಾಗು ಮೇರೆಗೆ
ಭಾರತ್ ಬಂದ್‍ಗೆ ರಾಷ್ಟ್ರೀಯ ಸಮಿತಿ ಆದೇಶದ ಮೇರೆಗೆ ನಮ್ಮ ಬೆಂಬಲ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಸಂಘಟನೆಯ ಸಂಸ್ಥಾಪಕರಾದ ಚಂದ್ರಶೇಖರ್ ಆಜಾದ್ ರಾವಣ್ ಅವರ ಆದೇಶದ ಮೇರೆಗೆ ದೇಶ ವ್ಯಾಪ್ತಿ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ರೈತ ವಿರೋಧಿ ಕಾಯ್ದೆ ವಿರೋಧಿಸಿ ಚಿತ್ರದುರ್ಗದಲ್ಲಿ ಜಿಲ್ಲಾ ಸಮಿತಿಯು ದಿನಾಂಕ:08-12-2020ರ ಮಂಗಳವಾರದಂದು ನಡೆಯುವ ಭಾರತ್ ಬಂದ್‍ಗೆ ಸಂಪೂರ್ಣ ಬೆಂಬಲ ಆದೇಶ