ನಿತ್ಯವಾಣಿ  ಬುಧವಾರ ದ  ರಾಶಿ ಭವಿಷ್ಯ                 

ನಿತ್ಯವಾಣಿ  ಬುಧವಾರ ದ  ರಾಶಿ ಭವಿಷ್ಯ                          ಮೇಷ  , ಬುಧವಾರ, 2 ಜೂನ್
ಸ್ನೇಹಿತರೊಂದಿಗೆ ಕಾಲ ಕಳೆಯಲು ಇಂದು ಉತ್ತಮ ದಿನ. ನೀವು ಬಹುಮಾನ ಮತ್ತು ಉಡುಗೊರೆಗಳನ್ನು ಪಡೆಯುವ ಸಂಭವವಿದೆ. ನೀವು ಅವರನ್ನು ಮನರಂಜಿಸಬಹುದು. ಹೊಸ ಸ್ನೇಹಿತರು ಭವಿಷ್ಯದಲ್ಲಿ ನಿಮಗೆ ಪ್ರಯೋಜನಕಾರಿಯಾಗಲಿದ್ದಾರೆ. ನಿಮ್ಮ ಮಕ್ಕಳು ಕೂಡ ನಿಮ್ಮ ಅದೃಷ್ಟವನ್ನು ವರ್ಧಿಸಲಿದ್ದಾರೆ. ಆಕರ್ಷಕ ಪ್ರದೇಶಗಳಿಗೆ ನೀವು ಪ್ರವಾಸ ತೆರಳಬಹುದು. ಸರಕಾರ ಸಂಬಂಧಿ ವ್ಯವಹಾರಗಳು ಲಾಭಕರವಾಗಿ ಪೂರ್ಣಗೊಳ್ಳಬಹುದು.

ವೃಷಭ
ಬುಧವಾರ, 2 ಜೂನ್
ಕಚೇರಿ ಕೆಲಸಗಳಿಗೆ ತೆರಳುವವರತ್ತ ಅದೃಷ್ಟವು ನಗುಬೀರುತ್ತಿರುವುದು ಹೊಸ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಮೇಲಾಧಿಕಾರಿಗಳು ಅನುಕೂಲಕರವಾಗಿರಲಿದ್ದಾರೆ ಮತ್ತು ಬಡ್ತಿಯ ಮೂಲಕ ನಿಮ್ಮನ್ನು ಪ್ರಶಂಸಿಸಬಹುದು. ಮನೆಯ ವಾತಾವರಣವು ಸಂತಸದಿಂದ ಕೂಡಿರುವ ಭರವಸೆಯಿದೆ. ಅಪೂರ್ಣಗೊಂಡಿರುವ ಕಾರ್ಯಗಳು ತೃಪ್ತಿಕರವಾಗಿ ಪೂರ್ಣಗೊಳ್ಳಲಿವೆ. ಕಚೇರಿ ಅನುಕೂಲಗಳು ಉಂಟಾಗಲಿವೆ..

ಮಿಥುನ
ಬುಧವಾರ, 2 ಜೂನ್
ಹೊಸ ಕಾರ್ಯಗಳಿಗೆ ಈ ದಿನವು ಶುಭಕರವಲ್ಲ, ನೀವು ಆಲಸ್ಯ, ಆಯಾಸ ಮತ್ತು ನಿರುತ್ಸಾಹದಿಂದ ಕೂಡಿರುವ ಸಾಧ್ಯತೆಯಿದೆ. ಉದರ ಸಂಬಂಧಿ ತೊಂದರೆಗಳನ್ನು ನಿರೀಕ್ಷಿಸಬಹುದು. ವೃತ್ತಿಗೆ ಸಂಬಂಧಿಸಿ, ನೀವು ಇಂದು ನಿಮ್ಮ ಹಾದಿಯಲ್ಲಿ ಸಾಗುವುದಿಲ್ಲ. ನೀವು ನಿಮ್ಮ ಮೇಲಾಧಿಕಾರಿಗಳಲ್ಲಿ ಅಸಮಾಧಾನವನ್ನು ಉಂಟುಮಾಡಬಹುದು. ಅನಗತ್ಯ ಖರ್ಚುಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಎಲ್ಲಾ ಪ್ರಮುಖ ಯೋಜನೆಗಳನ್ನು ಮತ್ತು ನಿರ್ಧಾರಗಳನ್ನು ಮುಂದಕ್ಕೆ ಹಾಕಿ.

ಕರ್ಕಾಟಕ
ಬುಧವಾರ, 2 ಜೂನ್
ಇಂದು ನೀವು ಏನೇ ಮಾಡುತ್ತಿದ್ದರೂ ಅದರಲ್ಲಿ ಹೆಚ್ಚು ಶಾಂತ ಹಾಗೂ ಜಾಗರೂಕತೆಯಿಂದ ಇರಬೇಕು. ಮನೆಯೊಳಗಿನ ಕಲಹವನ್ನು ತಪ್ಪಿಸಿ. ಇದು ನಿಮ್ಮನ್ನು ತೊಂದರೆಗಳಿಂದ ದೂರಮಾಡುತ್ತದೆ. ಅನಿಯೋಜಿತ ವೆಚ್ಚಗಳಿಗೆ ಸಿದ್ಧರಾಗಿರಿ. ಅನೈತಿಕ ಮತ್ತು ಕಾನೂನುಬಾಹಿರ ಕಾರ್ಯಗಳಿಂದ ದೂರವಿರುವಂತೆ . ಪ್ರಾರ್ಥನೆ ಮತ್ತು ಧ್ಯಾನವು ನಿಮಗೆ ಸಹಕಾರಿಯಾಗಲಿದೆ..

ಸಿಂಹ
ಬುಧವಾರ, 2 ಜೂನ್
ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಅಸಮಾಧಾನವು ನಿಮ್ಮಿಬ್ಬರ ಸಿಡುಕಿಗೆ ಕಾರಣವಾಗಬಹುದು, ನಿಮ್ಮ ಸಂಗಾತಿಯು ವ್ಯಾಧಿಯಿಂದ ನರಳಬಹುದು. ನಿಮ್ಮ ಉದ್ಯಮ ಪಾಲುದಾರರು ಹಾಗೂ ಜೊತೆಗಾರರೊಂದಿಗೆ ವ್ಯವಹರಿಸುವಾಗ ಶಾಂತಿ ಹಾಗೂ ಸಮಾಧಾನದಿಂದಿರಿ. ನಿರುಪಯುಕ್ತ ಮತ್ತು ಕೃತಘ್ನ ಮಾತುಕತೆಗಳಲ್ಲಿ ಭಾಗಿಯಾಗದಿರಲು ಪ್ರಯತ್ನಿಸಿ. ಕಾನೂನು ವಿಚಾರಗಳು ನಿರೀಕ್ಷಿತ ರೀತಿಯಲ್ಲಿ ಸಾಗುವುದಿಲ್ಲ. ಸಾರ್ವಜನಿಕ ಮತ್ತು ಸಾಮಾಜಿಕ ಪ್ರಶಂಸೆಗಳು ನಿಮ್ಮತ್ತ ಬರುವ ಸಾದ್ಯತೆಯಿಲ್ಲ.

ಕನ್ಯಾ
ಬುಧವಾರ, 2 ಜೂನ್
ಇಂದು ನೀವು ಅತ್ಯಂತ ಖುಷಿಯಲ್ಲಿರುತ್ತೀರಿ ನೀವು ಮನೆ ಹಾಗೂ ಕಚೇರಿಯಲ್ಲಿ ಸಂಪೂರ್ಣ ಉಲ್ಲಾಸ ಹಾಗೂ ಉತ್ಸಾಹದಿಂದಿರುತ್ತೀರಿ. ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಹಿತಕರ ಹಾಗೂ ಸಹಕಾರ ಮನೋಭಾವವನ್ನು ಹೊಂದಿರುತ್ತಾರೆ. ನೀವು ನಿಮ್ಮ ಎಂದಿನ ವ್ಯಾಧಿಯಿಂದ ಚೇತರಿಕೆ ಕಾಣುವ ಸಾಧ್ಯತೆಯಿದೆ. ನಿಮ್ಮ ಮನೆ ಮತ್ತು ಕುಟುಂಬದಿಂದ ಶುಭಸುದ್ದಿಯನ್ನು ನಿರೀಕ್ಷಿಸಿ. ನಿಮ್ಮ ಕಾರ್ಯದಕ್ಷತೆಯ ಕುರಿತಾಗಿ ನಿಮಗೆ ಪ್ರಶಂಸೆಯು ನಿಶ್ಚಯವಾಗಿದೆ. ಖರ್ಚುವೆಚ್ಚಗಳು ನಿಮ್ಮ ಬಜೆಟ್‌ಗಿಂತ ಹೆಚ್ಚಾಗಬಹುದು.

ತುಲಾ
ಬುಧವಾರ, 2 ಜೂನ್
ಈ ದಿನವು ಎಂದಿನಂತೆಯೇ ಸಾಗುತ್ತದೆ. ಯಾವುದೇ ವಿಶೇಷವು ಸಂಭವಿಸುವುದಿಲ್ಲ, ಮಕ್ಕಳಿಗೆ ಸಂಬಂಧಿಸಿದ ವಿಚಾರಗಳು ನಿಮ್ಮನ್ನು ಆತಂಕದಲ್ಲಿರಿಸಬಹುದು. ನೀವು ವಿದ್ಯಾರ್ಥಿಯಾಗಿದ್ದಲ್ಲಿ ನಿಮ್ಮ ಓದಿನಲ್ಲಿ ಏಕಾಗ್ರತೆಯನ್ನು ಪಡೆಯಲು ನಿಮಗೆ ಕಷ್ಟವಾಗಬಹುದು. ನಿರರ್ಥಕ ಮತ್ತು ವಿವಾದಿತ ಚರ್ಚೆಗಳಲ್ಲಿ ತೊಡಗಿಕೊಳ್ಳಬೇಡಿ. ನಿಮ್ಮ ಗೌರವಕ್ಕೆ ಚ್ಯುತಿ ಬರಬಹುದು. ಹೊಸ ಕಾರ್ಯಗಳನ್ನು ಮುಂದೂಡಿ. ಪ್ರಯಾಣವನ್ನು ತಪ್ಪಿಸಿ. ಆಪ್ತ ಸ್ನೇಹಿತರೊಂದಿಗೆ ಮುಖಾಮುಖಿಯಾಗುವ ಸಾಧ್ಯತೆಯಿದೆ.

ವೃಶ್ಚಿಕ
ಬುಧವಾರ, 2 ಜೂನ್
ಇಂದು ನೀವು ಮಾನಸಿಕವಾಗಿ ಆತಂಕ ಹಾಗೂ ಕಿರಿಕಿರಿಯಿಂದ ಕೂಡಿರುತ್ತೀರಿ, ದೈಹಿಕವಾಗಿ ಅನಾರೋಗ್ಯ ಹೊಂದಿರುತ್ತೀರಿ. ಶಾಂತಿ ಹಾಗೂ ಸಮಾಧಾನದಿಂದಿದ್ದು, ವಿವೇಚನೆಯಿಂದ ಕಾರ್ಯನಿರ್ವಹಿಸುವಂತೆ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳು ನಿಮ್ಮ ಬಗ್ಗೆ ಅತೀ ಪ್ರೀತಿಯನ್ನು ಹೊಂದಿರುವುದಿಲ್ಲ ಮತ್ತು ನಿಮ್ಮನ್ನು ಅರ್ಥೈಸಿಕೊಳ್ಳಲಾರರು. ಹಣಕಾಸು ನಷ್ಟ ಉಂಟಾಗಲಿದೆ. ಪ್ರಮುಖ ದಾಖಲೆಗಳಿಗೆ ಸಹಿ ಹಾಕುವುದನ್ನು ತಪ್ಪಿಸಿ..

ಧನು
ಬುಧವಾರ, 2 ಜೂನ್
ಇಂದು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಸೂಕ್ತ ದಿನ. ನೀವು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳೊಂದಿಗೆ ಸಾಕಷ್ಟು ಸಂತಸದ ಕ್ಷಣಗಳನ್ನು ಕಳೆಯುವಿರಿ. ಸಣ್ಣ ಪ್ರವಾಸ ತೆರಳುವಿರಿ. ಆರೋಗ್ಯ ಸಮಸ್ಯೆಗಳು ದೂರವಾಗಲಿದೆ. ಆಧ್ಯಾತ್ಮ ಮತ್ತು ಅತೀಂದ್ರಿಯ ವಿಚಾರಗಳಲ್ಲಿ ಆಸಕ್ತಿ ತೋರಬಹುದು. ನೀವು ಕೈಗೊಂಡು ಕಾರ್ಯಗಳು ಯಶಸ್ವಿಯಾಗಬಹುದು. ನಿಮ್ಮ ಸಾಮಾಜಿಕ ಸ್ಥಾನವು ವೃದ್ಧಿಸಲಿದೆ. ಈ ದಿನವು ಸಂತಸ ಹಾಗೂ ಫಲಪ್ರದವಾಗಿರುವ ಭರವಸೆ ಇದೆ ಎಂಬುದಾಗಿ ಗಣೇಶ ಹೇಳುತ್ತಾರೆ.

ಮಕರ
ಬುಧವಾರ, 2 ಜೂನ್
ನಿಮ್ಮ ಕುಟುಂಬದ ಸದಸ್ಯರೊಂದಿಗೆ ಜಗಳ ಹಾಗೂ ಕಲಹವನ್ನು ತಪ್ಪಿಸುವಂತೆ ವಿನಯ ಹಾಗೂ ಮೃದು ಮಾತು ನಿಮ್ಮನ್ನು ತೊಂದರೆಯನ್ನು ದೂರಮಾಡಲಿದೆ. ಇಂದು ನೀವು ಶೇರು ಮತ್ತು ಶೇರುಮಾರುಕಟ್ಟೆಗಳಲ್ಲಿ ಬಂಡವಾಳ ಹೂಡಬಹುದು. ಆರೋಗ್ಯಕ್ಕೆ ಸಂಬಂಧಿಸಿ ಇಂದು ನೀವು ಎಂದಿನಂತೆ ಉತ್ತಮ ಸ್ಥಿತಿಯಲ್ಲಿರುವುದಿಲ್ಲ. ಕಣ್ಣಿನ ತೊಂದರೆ ಉಂಟಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಕಠಿಣ ಶ್ರಮಪಡಬೇಕಾಗುತ್ತದೆ.

ಕುಂಭ
ಬುಧವಾರ, 2 ಜೂನ್
ಸಂತಸ ಹಾಗೂ ಲಾಭದಾಯಕ ದಿನವು ನಿಮಗಾಗಿ ಕಾದಿದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನೀವು ಅತ್ಯುತ್ತಮ ಸ್ಥಿತಿಯಲ್ಲಿರುತ್ತೀರಿ. ಲೌಕಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ನೀವು ಸಂತೃಪ್ತಿಯಿಂದ ಕೂಡಿರುತ್ತೀರಿ. ನಿಮ್ಮ ಕುಟುಂಬ ಸದಸ್ಯರೊಂದಿಗೆ ತಿರುಗಾಟ, ಉತ್ತಮ ಆಹಾರ ಮತ್ತು ಸಂಭ್ರಮ, ಉಡುಗೊರೆಗಳ ಪಡೆಯುವಿಕೆ ಇವೆಲ್ಲವನ್ನೂ ಇಂದಿನ ಗ್ರಹಗತಿಗಳು ನೀಡಲಿವೆ.ದಿನಪೂರ್ತಿ ನೀವು ಆಧ್ಯಾತ್ಮಿಕವಾಗಿ ಸುಧಾರಿತವಾಗಿರುತ್ತೀರಿ.

ಮೀನ
ಬುಧವಾರ, 2 ಜೂನ್
ನಿಮ್ಮ ನಿರೀಕ್ಷೆ ಮತ್ತು ದುರಾಸೆಗಳನ್ನು ಹತೋಟಿಯಲ್ಲಿಡುವಂತೆ ಹಣಕಾಸು ವಿಚಾರಗಳನ್ನು ನಿಭಾಯಿಸುವಾಗ ಎಚ್ಚರಿಕೆಯಿಂದಿರಿ. ಒಪ್ಪಂದಗಳನ್ನು ಅಂತಿಮಗೊಳಿಸುವಾಗ ಮತ್ತು ಬಂಡವಾಳ ಹೂಡುವಾಗ ಎರಡೆರಡು ಬಾರಿ ಯೋಚಿಸಿ. ನಿಮ್ಮ ಆರೋಗ್ಯವು ತೊಂದರೆಗೆ ಕಾರಣವಾಗಬಹುದು. ಮಾನಸಿಕವಾಗಿ ನೀವು ಸಮತೋಲನದಲ್ಲಿರಲು ಮತ್ತು ಕೇಂದ್ರೀಕೃತವಾಗಲು ನಿಮಗೆ ಕಷ್ಟಕರವಾಗಬಹುದು. ಧಾರ್ಮಿಕ ವಿಚಾರಗಳಿಗಾಗಿ ಖರ್ಚನ್ನು ನಿರಾಕರಿಸುವಂತಿಲ್ಲ. ಕೌಟುಂಬಿಕ ಕಲಹದ ಸಂಭಾವ್ಯತೆಯಿದೆ..

 

Leave a Reply

Your email address will not be published.