ನಿತ್ಯವಾಣಿ,ಬೆಂಗಳೂರು,(ಮೇ.26) : ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾಯಿಸಬೇಕೆಂದು ಪಟ್ಟು ಹಿಡಿದ ಕೆಲವು ಸಚಿವ-ಶಾಸಕರು ದೆಹಲಿಯಲ್ಲಿ ಕೂತಿದ್ದಾರೆ ಎಂದು ವರದಿ ಭುಗಿಲೆದ್ದಿದೆ, ಬಹಳ ದಿನಗಳಿಂದ ಬಿಜೆಪಿ ಪಕ್ಷದಲ್ಲಿ ನಾಯಕತ್ವದ ಬಗ್ಗೆ ಅಸಮಾಧಾನ ಇದೆ ಬಿನ್ನಅಭಿಪ್ರಾಯ ಇರುವ ಕೆಲವರು ಊಹಾಪೋಹ ಗಳನ್ನು ಸೃಷ್ಟಿಸುತ್ತಿದ್ದಾರೆ, ನೂರ್ ಪರ್ಸೆಂಟ್ ನಿಜ ಎಂದು ಸಚಿವ ಆರ್ ಅಶೋಕ್ ಹೇಳಿಕೆಯನ್ನು ಕೊಟ್ಟಿದ್ದಾರೆ, ಮುಖ್ಯಮಂತ್ರಿಗೆ ಕೊರೋನಾ ಡ್ಯಾಮೇಜ್ ಇದೆ ಇದನ್ನು ನಿಭಾಯಿಸಲು ಅವರಿಂದ ಆಗುತ್ತಿಲ್ಲ ಎಂದು ಹೈಕಮಾಂಡಿಗೆ ಕೆಲವರು ಮುಂದಿಟ್ಟಿದ್ದಾರೆ, ಆದರೆ ರಾಜ್ಯ ಉಸ್ತುವಾರಿ ವಹಿಸಿಕೊಂಡಿರುವ ಅರುಣ್ ಸಿಂಗ್ ಯಾವುದೇ ರೀತಿ ಸಿಎಂ ಬದಲಾವಣೆ ಇಲ್ಲ ಎಂದು ಮಾತನಾಡಿದ್ದಾರೆ