ಚಿತ್ರದುರ್ಗ ತಾಲ್ಲೂಕು ಕಚೇರಿ ಹಾಗೂ ತುರುವನೂರು ನಾಡ ಕಚೇರಿಯಲ್ಲಿಬಸವಣ್ಣನವರ 888 ನೇ ಜಯಂತಿ ಆಚರಣೆ

ನಿತೄವಾಣಿ, ಚಿತ್ರದುರ್ಗ ತಾಲ್ಲೂಕು ಕಚೇರಿ ಹಾಗೂ ತುರುವನೂರು ನಾಡ ಕಚೇರಿಯಲ್ಲಿ 12 ನೇ ಶತಮಾನದ ವಚನ ಸಾಹಿತ್ಯ ಹಾಗೂ ಸಮಾಜಲ್ಲಿನ ಮೌಢ್ಯ ಗಳ ಬಗ್ಗೆ ಜನತೆ ವಚನಗಳ ಮೂಲಕ ಜಾಗೃತಿ ಮಾಡಿಸಿದ ಜಗತ್ತು ಕಂಡ ಮಹಾ ಪುರುಷ ಬಸವಣ್ಣನವರ 888 ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.  ತಹಸೀಲ್ದಾರ್ ವೆಂಕಟೇಶಯ್ಯ ಜೆ ಸಿ ಯವರು ಮಾತನಾಡಿ ಬಸವಣ್ಣ ನವರ ವಚನಗಳು ಹಾಗೂ ಅವರ ತಾತ್ವದರ್ಶಗಳು ಸರ್ವ ಕಾಲಿಕ ಸತ್ಯ ಎಂದರು.ತುರುವನೂರು ರಾಜಸ್ವ ನಿರೀಕ್ಷಕರಾದ ವೆಂಕಟೇಶ್ ಹಾಗೂ ಗ್ರಾಮಲೆಕ್ಕಾಧಿಕಾರಿ ಮಂಜುನಾಥ  ಹಾಜರಿದ್ದರು

Leave a Reply

Your email address will not be published.