ಚಿತ್ರದುರ್ಗ,ನಿತ್ಯವಾಣಿ,ಏ.6 : ಬಿಜೆಪಿ ಸಂಸ್ಥಾಪನಾ ದಿನದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ನಗರ ಮಂಡಲ ನೇತೃತ್ವದಲ್ಲಿ ನಗರದ ವಿವಿಧ ವಾರ್ಡ್ ಗಳಲ್ಲಿ ಭೂತ್ ಅಧ್ಯಕ್ಷರ ,ಮನೆ ಮೇಲೆ ಧ್ವಜಾರೋಹಣ ಮಾಡಲಾಯಿತು ಪಕ್ಷದ ವಿಚಾರ ವನ್ನು ತಿಳಿಸಲಾಯಿತು ಹಾಗೂ ಸಿಹಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಎ ಮುರುಳಿ ಜಿಲ್ಲಾ ಅಧ್ಯಕ್ಷರು .ಜಿ ಎಂ ಸುರೇಶ್ ವಿಭಾಗ ಪ್ರಭಾರಿಗಳು.ಜೆ ಶಶಿಧರ್ ನಗರ ಅಧ್ಯಕ್ಷ ರು ಭಾನುಮೂರ್ತಿ ಪ್ರಧಾನ ಕಾರ್ಯದರ್ಶಿ .ಶ್ರೀ ರಾಮು .ಕೃಷ್ಣ. ಪ್ರದೀಪ್. ಕಾರ್ತಿಕ್. ರಾಜಣ್ಣ. ಪಕ್ಷದ ಮುಖಂಡರು ಉಪಸ್ಥಿತರಿದ್ದರು .