ನಿತ್ಯವಾಣಿ, ಬೆಂಗಳೂರು,( ಜೂ.12) : ಬಿಜೆಪಿಯಲ್ಲಿ ಮತ್ತೆ ದಿಢೀರ್ ಬೆಳವಣಿಗೆ ದೆಹಲಿಯ ಖಾಸಗಿ ಹೋಟೆಲ್ ನಲ್ಲಿ ತಂಗಿರುವ ಬಿಜೆಪಿಯ ಯಡಿಯೂರಪ್ಪ ವಿರುದ್ಧ ಬಣ ಅರವಿಂದ್ ಬೆಲ್ಲದ್ ಅವರ ಜೊತೆಯಲ್ಲಿ ಇನ್ನಿತರ ಕೂಡ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಲು ಕಾಯುತ್ತಿದ್ದಾರೆ, ಜೂನ್ 16 ನಂತರ ಕರ್ನಾಟಕಕ್ಕೆ ಬರುತ್ತೇನೆ ಎಂದು ನಿರ್ಧಾರವಾಗಿತ್ತು, ಯಡಿಯೂರಪ್ಪ ನಾನೇ ಇನ್ನು ಎರಡು ವರ್ಷ ಸಿಎಂ ಅಂತ ಎಲ್ಲರಿಗೂ ಶಾಕ್ ಹೇಳಿಕೆ ಕೊಟ್ಟಿದ್ದರು, ಈ ಹಿನ್ನೆಲೆ ಇವರ ವಿರೋಧ ಬಣ್ಣ ತರಾತುರಿಯಲ್ಲಿ ಹೋಗಿರುವುದು ಆಶ್ಚರ್ಯಕರ ಉಂಟಾಗಿದೆ, ಶಾಸಕ ಅರವಿಂದ್ ಬೆಲ್ಲದ್ ಹಿಂದೆ ಎರಡು ಬಾರಿ ಸಚಿವ ಯೋಗೇಶ್ವರ್ ಜೊತೆಯಲ್ಲಿ ದೆಹಲಿಗೆ ಹೋಗಿ ಹಿಂದಿರುಗಿದ್ದರು, ಆದರೆ ಈಗ ಬಿಜೆಪಿಯಲ್ಲಿ ಬಿ ಎಸ್ ವೈ ಭಿನ್ನಮತೀಯರು ಚುರುಕಾಗಿದ್ದಾರೆ, ಬೆಳವಣಿಗೆ ಯಾವ ರೀತಿ ನಡೆಯುತ್ತದೆ ಕಾದುನೋಡಬೇಕು, ಯಡಿಯೂರಪ್ಪ ಮತ್ತೆ ಮಾಧ್ಯಮದ ಮುಂದೆ ಇಂದು ಈ ವಿಷಯವನ್ನು ಪರಿಗಣಿಸಿ ತಲೆಕೆಡಿಸಿಕೊಳ್ಳದೆ ನಾನು ರಾಜ್ಯದ ಜಿಲ್ಲೆಗಳಿಗೆ ಓಡಾಡಿ ಕೆಲಸ ಮಾಡುತ್ತೇನೆ ಹೊರತು ಬೇರೆ ಯಾವುದೇ ವಿಷಯಕ್ಕೆ ಗಮನಹರಿಸುವುದಿಲ್ಲ ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ, ಸುದ್ದಿಗಾಗಿ, ಜಾಹೀರಾತಿಗಾಗಿ 👉 ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com