ಬಿಜೆಪಿಯ ಕಾರ್ಯಕರ್ತ ಕೆ.ಪ್ರಸಾದ್ ಕಾಂಗ್ರೆಸ್ ಸೇರ್ಪಡೆ

ನಿತ್ಯವಾಣಿ, ಚಿತ್ರದುರ್ಗ, (ಆ.29): ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಕೆ.ಪ್ರಸಾದ್ ರವರು ಬಿಜೆಪಿಯ ದುರಾಡಳಿತಕ್ಕೆ ಬೇಸತ್ತು ಕಾಂಗ್ರೆಸ್ ಗೆ ಬಂದಿದ್ದಾರೆ ಎಂದು ಐಎನ್ ಟಿ ಯು ಸಿ ಜಿಲ್ಲಾ ಅಧ್ಯಕ್ಷ ಅಶೋಕ್ ನಾಯ್ಡು  ತಿಳಿಸಿದರು, ಚಿತ್ರದುರ್ಗ ಜಿಲ್ಲಾ ಕೆಪಿಸಿಸಿ ವೀಕ್ಷಕರಾದ ಉಗ್ರಪ್ಪ . ಆಡಿಟರ್ ನಾಗರಾಜ್ , ಮೋಹನ್ ಬಾಬುಹಾಗೂ ಹನುಮಲಿ ಷಣ್ಮುಖಪ್ಪ ನವರ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ ಸೆರ್ಪಡೆಗೂಂಡು ಐ ಎನ್ ಟಿ ಯು ಸಿ ಯಲ್ಲಿ ಬ್ಲಾಕ್ ಕಾರ್ಯದರ್ಶಿಯಾಗಿ ಅಶೋಕ್ ನಾಯ್ಡು ರವರಿಂದ ನೇಮಕಗೊಂಡರು

Leave a Reply

Your email address will not be published.