ನಿತ್ಯವಾಣಿ, ಬೆಂಗಳೂರು, (ಜೂ.9) : ಕರ್ನಾಟಕ ರಾಜ್ಯ ದಲ್ಲಿ ಅನ್ಲಾಕ್ ದಿನಗಣನೆ ಗೆ ಸಿದ್ಧತೆ ಯಾಗುತ್ತಿದೆ ಮೂರು ಹಂತದಲ್ಲಿ ಅನ್ಲಾಕ್ ಮಾಡುವ ಪ್ಲಾನ್ ಒಂದಿದೆ, ಈಗಾಗಲೇ ಬೆಂಗಳೂರು ಪಾಸಿಟಿವ್ ರೇಟ್ ಶೇಕಡಾ 4.2/ರಷ್ಟಿದೆ. ಹೋಟೆಲ್ ಜಿಮ್ ಪಾರ್ಕ್ ಮಾಲ್ ಚಿತ್ರಮಂದಿರಗಳು ತೆರೆಯುವುದು ಡೌಟ್ ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ಲಾನ್ ಮಾಡಿ ನಾಳೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಅಭಿಪ್ರಾಯ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಸಂಗ್ರಹ ಪಡೆದು ತೀರ್ಮಾನ ತೆಗೆದುಕೊಳ್ಳಲು ಸರ್ಕಾರ ತಯಾರಾಗಿದೆ, ಜೂನ್ 14ರ ನಂತರ ಅನ್ಲಾಕ್ ಆದರೂ ಸಹ ನೈಟ್ ಕರ್ಫ್ಯೂ ಜಾರಿ ಬಗ್ಗೆ ಚರ್ಚೆ ಮಾಡಿಮುಂದುವರೆಯುವ ಸಂಭವವಿದೆ, ಆಯಾಯ ಜಿಲ್ಲೆಗಳಲ್ಲಿ ಬಸ್ಸುಗಳು, ಬಟ್ಟೆ ಅಂಗಡಿಗಳು, ಮೊಬೈಲ್ ಅಂಗಡಿ ಗಳು, ಇನ್ನಿತರೆ ಅಂಗಡಿಗಳು ಪ್ರಾರಂಭ ಆಗೋದಕ್ಕೆ ಅನುಮತಿಗೆ ಕೊಡಲು ಸಿದ್ಧತೆ ನಡೆಯುತ್ತಿದೆ , ಕೆಲವು ಜಿಲ್ಲೆಗಳಲ್ಲಿ ಸೋಂಕು ಇನ್ನೂ ಹೆಚ್ಚಿರುವುದರಿಂದ ನೋಡಿ ತೀರ್ಮಾನ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ತಿಳಿಸಲಿದ್ದಾರೆ ಎಂದು ಮಾಹಿತಿಗಳು ಹೊರಬಿದ್ದಿವೆ, ಸುದ್ದಿಗಾಗಿ 👉 ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020