BREAKING ನ್ಯೂಸ್ : ಬಿಜೆಪಿ ಎಂಎಲ್ ಸಿ ಹಳ್ಳಿಹಕ್ಕಿ ಎಚ್ ವಿಶ್ವನಾಥ್ ವಾಗ್ದಾಳಿ

ನಿತ್ಯವಾಣಿ, ಬೆಂಗಳೂರು, (ಜೂ.18) : ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ಎಚ್ ವಿಶ್ವನಾಥ್ ಕೆಲವರ ವಿರುದ್ಧ ವಾಗ್ದಾಳಿ, 20 ಸಾವಿರ ಕೋಟಿ ಟೆಂಡರ್ ನಲ್ಲಿ ಭಾರಿ ಅಕ್ರಮ, ಭದ್ರಾಮೇಲ್ದಂಡೆ ಇದರಲ್ಲಿ ಅಕ್ರಮ ನಡೆದಿದೆ ಸಂಬಂಧಪಟ್ಟ ದಾಖಲೆ ರಿಲೀಸ್ ಮಾಡಿದ ಎಚ್ ವಿಶ್ವನಾಥ್ ಮತ್ತು ಕಾವೇರಿ ನೀರಾವರಿ ನಿಗಮ ಯೋಜನೆಯಲ್ಲಿ ಅಕ್ರಮ ವಾಗಿದೆ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಇದರ ಮಧ್ಯೆ ಪ್ರವೇಶಿಸಿರುವುದು ಏಕೆ ಇವರ ವಿರುದ್ಧ ಇಡಿಯಲ್ಲಿ ಪ್ರಕರಣ ಇದೆ ಆದರೂ ಮುಂದುವರಿದಿದ್ದಾರೆ, ಎಲ್ಲಾ ಇಲಾಖೆಯಲ್ಲಿ ಹಸ್ತಕ್ಷೇಪ ವಿದೆ, ಯಡಿಯೂರಪ್ಪ ಮಕ್ಕಳಿಂದ ಜೈಲಿಗೆ ಹೋಗಿದ್ದರು, ಮತ್ತೆ ಅವರು ಜೈಲಿಗೆ ಹೋಗಬಾರದು ಎಂದು ನಮ್ಮ ಆತಂಕ, ಗುತ್ತಿಗೆದಾರರ ಕೇಂದ್ರೀಕೃತವಾದ ಸರ್ಕಾರ ಹಾಗಿದೆ, ನಿನ್ನೆ ಇವರ ವಿರುದ್ದ ಮಾತನಾಡಿದ ಕೆಲವರಿಗೆ ಅವರುಗಳ ಬಗ್ಗೆ ಟಾಂಗ್ ಕೊಟ್ಟರು, ನಾನು ಎಲ್ಲವನ್ನು ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರ ಬಳಿ ಎಲ್ಲವನ್ನು ಹೇಳಿದ್ದೇನೆ,ಆದರೆ ಅವರು ಹೊರಬಂದು ಹೇಳುವುದೇ ಬೇರೆ ಆಗಿದೆ ಎಂದು ಈಗತಾನೆ ಮಾಧ್ಯಮದ ಮುಂದೆ ಬೆಂಗಳೂರಿನಲ್ಲಿ ಮಾತನಾಡಿದರು,                ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020   www.nithyavaninews.com

Leave a Reply

Your email address will not be published.