ಯುವರಾಜ ಸ್ವಾಮಿಯಿಂದ ಸ್ಟಾರ್ ನಟಿಮಣಿಯರಿಗೆ ಕೋಟಿಗಟ್ಟಲೆ ದುಡ್ಡು ವರ್ಗಾವಣೆ ಆಗಿದೆ, ಈತನ ವಿರುದ್ಧ 9 ಕೇಸುಗಳು ದಾಖಲಾಗಿವೆ , 47 ಖಾತೆಯಲ್ಲಿ ಕೋಟಿಗಟ್ಟಲೆ ಹಣ ಸಿಸಿಬಿಯಿಂದ ಜಪ್ತಿಮಾಡಿದೆ , ನಟಿ ರಾಧಿಕಾ ಸಹೋದರ ರವಿರಾಜ್ ಖಾತೆಗೆ 75 ಲಕ್ಷ ವರ್ಗಾವಣೆ ಹಾಗೂ ಇನ್ನು ಅನೇಕ ನಟಿಯರ ಖಾತೆಗಳನ್ನು ವಿಚಾರಣೆ ಸಿಸಿಬಿಯವರು ನಡೆಸುತ್ತಿದ್ದಾರೆ