ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಕಾರ್ ryali ಸ್ಪರ್ಧೆಯಲ್ಲಿ ಗೆದ್ದ ವಿಜೇತರು

      ನಿತ್ಯವಾಣಿ,ಚಿತ್ರದುರ್ಗ, ಮೇ.30 : ರೋಟರಿ ಕ್ಲಬ್  ಚಿತ್ರದುರ್ಗ ಫೋರ್ಟ್    ವತಿಯಿಂದ ನಡೆದ ಕಾರುಗಳ ryali ನಡೆದಿದ್ದು, ಸುಮಾರು 60 ಕಿಲೋಮೀಟರ್ ವರಗೆ ಸ್ಪರ್ಧೆಯನ್ನು ಆಯೋಜಿಸಿತ್ತು, ಇದರಲ್ಲಿ 35 ಕಾರುಗಳು ಭಾಗವಹಿಸಿದ್ದವು ನಿನ್ನೆ ಭಾನುವಾರ ಬೆಳಗ್ಗೆ ಚಿತ್ರದುರ್ಗದ…

ಭೋವಿ ಪ್ರೀಮಿಯರ್ ಕ್ರಿಕೆಟ್ ಲೀಗ್ 2021ರ ಚಾಂಪಿಯನ್ ಶಿಪ್ ಜಯ ಕರ್ನಾಟಕ ಅರಸೀಕೆರೆ ತಂಡಕ್ಕೆ

ಚಿತ್ರದುರ್ಗ,ನಿತ್ಯವಾಣಿ,ಏ.5 :  ಯುವಕರು  ಉತ್ಸಾಹದ ಖನಿಜ. ಯುವ ಮನಸ್ಸಿನ ಉತ್ಸಾಹಕ್ಕೆ ಪ್ರೋತ್ಸಾಹ ನೀಡಿದರೆ ಕ್ರೀಡೋತ್ಸವ ಜರುಗುತ್ತದೆ. ಉತ್ಸಾಹಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಅದ್ಭುತ ಪ್ರತಿಭಾವಂತರಾಗಿ ಹೊರಹೊಮ್ಮುತ್ತಾರೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರು ಚಿತ್ರದುರ್ಗದ ಹಳೆ ಪ್ರಾರ್ಥಮಿಕ…

ಮೊದಲ ದಿನ ನಡೆದ ಭೋವಿ ಪ್ರೀಮಿಯರ್ ಕ್ರಿಕೆಟ್ ಲೀಗ್ ಪಂದ್ಯಾವಳಿಗಳ ಫಲಿತಾಂಶಗಳು ವಿವರಗಳು

 ಚಿತ್ರದುರ್ಗ, ನಿತ್ಯನಾಣಿ, ಎ. 3 : ಭೋವಿ ಪ್ರೀಮಿಯರ್ ಕ್ರಿಕೆಟ್ ಲೀಗ್  ಮೊದಲನೇ ಪಂದ್ಯದಲ್ಲಿ ವಿಜಾಪುರದ ಶ್ರೀರಾಮ ಸಿಸಿ ವಿರುದ್ಧ ಪಂದ್ಯದಲ್ಲಿ ಚಿತ್ರದುರ್ಗದ ಇಮ್ಮಡಿ ಶ್ರೀ ಕ್ರಿಕೆಟ್ ರ್ಸ ತಂಡ 28 ರನ್ನಗಳ ಜಯ ಪಡೆಯಿತು.  13 ಬಾಲ್ ಲ್ಲಿ 38ರನ್ನು…

ಪೋಲಿಸ್ ಕ್ರೀಡಾ ಕೂಟ :: ಚಿತ್ರದುರ್ಗ ಡಿಎಆರ್ ತಂಡಕ್ಕೆ ಸಮಗ್ರ ಪ್ರಶಸ್ತಿ.

ಪೋಲಿಸ್ ಕ್ರೀಡಾ ಕೂಟ ಹಗ್ಗ ಜಗ್ಗಾಟ, ಚಿತ್ರದುರ್ಗ ಡಿಎಆರ್ ತಂಡಕ್ಕೆ ಸಮಗ್ರ ಪ್ರಶಸ್ತಿ. ಕಬಡ್ಡಿ ಪ್ರಥಮ ಸ್ಥಾನ ಡಿ ಆರ್ ಪೋಲಿಸ್,ಚಿತ್ರದುರ್ಗ ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಸಮಗ್ರ(overall) ಪ್ರಶಸ್ತಿಯನ್ನು  DAR ತಂಡವು 76 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ

ಪೋಲಿಸ್ಇಲಾಖೆಯಿಂದ 2020- 21ರ ಸ್ಪೋರ್ಟ್ಸ್ ಗೆ ಚಾಲನೆ,,,,,,,

ಪೋಲಿಸ್ಇಲಾಖೆಯಿಂದ 2020- 21ರ ಸ್ಪೋರ್ಟ್ಸ್ ಗೆ ಚಾಲನೆ,,,,,,,, ಚಿತ್ರದುರ್ಗ: ಚಿತ್ರದುರ್ಗ ಪೊಲೀಸ್ ಇಲಾಖೆಯಿಂದ 2020 -21 ರ ಸಾಲಿನ ಸ್ಪೋರ್ಟ್ಸ್ ಗೆ ಇಂದು ಉದ್ಘಾಟನೆ ನಡೆಯಿತು, ಜಿಲ್ಲಾ ರಕ್ಷಣಾಧಿಕಾರಿ ಗಳಾದ ಜಿ, ರಾಧಿಕಾ ಮಾತನಾಡುತ್ತಾ ನನ್ನ ಅವಧಿಯಲ್ಲಿ ಸ್ಪೋರ್ಟ್ಸ್ ಗೆ ಹೆಚ್ಚಿನ…

ಟೆನಿಸ್ ಕೋರ್ಟ್‌ಗೆ ಸಾನಿಯಾ ಮಿರ್ಜಾ ಗೆಲುವಿನ ಪುನರಾಗಮನ

ದೋಹಾ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕರೊನಾ ಕಾಲದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಜಯಿಸುವ ಮೂಲಕ ಗೆಲುವಿನ ಪುನರಾಗಮನ ಕಂಡಿದ್ದಾರೆ. ಕತಾರ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಸ್ಲೊವೇನಿಯಾದ ಜತೆಗಾರ್ತಿ ಆಂಡ್ರೆಜಾ ಕ್ಲೆಪಕ್ ಜತೆಗೂಡಿ ಸಾನಿಯಾ ಶುಭಾರಂಭ ಮಾಡಿದ್ದಾರೆ.…

ಪೊಲೀಸ್ ಕ್ರಿಕೆಟ್ ಕಪ್ ::ಪೊಲೀಸ್ ಇಲಾಖೆಗೆ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಕಜೆ ವತಿಯಿಂದ ಆಯೋಜಿಸಲಾಗಿದ್ದ ಅಂತರ್ ಇಲಾಖೆ ಕ್ರಿಕೆಟ್ ಪಂದ್ಯಾವಳಿಗೆ ರೋಚಕ ತೆರೆ ಬಿದ್ದಿದೆ. ಫೆ.22 ರಿಂದ ಫೆ.27ರ ವರೆಗೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇದೇ ಪ್ರಥಮ ಬಾರಿಗೆ 17 ಇಲಾಖೆಗಳ ತಂಡಗಳು ಭಾಗವಹಿಸಿದ್ದವು. ನಾಕ್ ಔಟ್…

ಪೊಲೀಸ್ ಕ್ರಿಕೆಟ್ ಕಪ್ಪು ಮೊದಲ ಪಂದ್ಯದಲ್ಲಿ ನ್ಯಾಯಾಂಗ ಇಲಾಖೆಗೆ ಜಯ…..

ಪೊಲೀಸ್ ಕ್ರಿಕೆಟ್ ಕಪ್ಪು ಮೊದಲ ಪಂದ್ಯದಲ್ಲಿ ನ್ಯಾಯಾಂಗ ಇಲಾಖೆಗೆ ಜಯ……. ಉದ್ಘಾಟನೆ ಯ ಮೊದಲ ಪಂದ್ಯದಲ್ಲಿ ನ್ಯಾಯಾಂಗ ಇಲಾಖೆ ಮತ್ತು ಬಿ ಸಿ ಎಂ ಇಲಾಖೆ 2 ಪಂದ್ಯ ಗಳ ಮಧ್ಯೆ ಹೋರಾಟದಲ್ಲಿ ನ್ಯಾಯಾಂಗ ಇಲಾಖೆ ಜಯ ಸಿಕ್ಕಿದೆ, ಮ್ಯಾನ್ ಆಫ್…

ಚಿತ್ರದುರ್ಗ ಅಂತರ್ ಇಲಾಖಾ ಕ್ರಿಕೆಟ್ ಪಂದ್ಯಾವಳಿ ಚಾಲನೆ

ಚಿತ್ರದುರ್ಗ ಅಂತರ್ ಇಲಾಖಾ ಕ್ರಿಕೆಟ್ ಪಂದ್ಯಾವಳಿ ಚಾಲನೆ….. ಜಿಲ್ಲಾ ಪ್ರಧಾನ ನ್ಯಾಯಾಧೀಶೆ ಪ್ರೇಮವತಿ ಮನಗೌಳಿ ಮಾತನಾಡುತ್ತ ಸರ್ಕಾರಿ ನೌಕರರು ಕೆಲಸ ಒತ್ತಡವನ್ನು ಮರೆತು ಈ ದಿನ ಅನುಭವಕ್ಕೆ ಸಾಧ್ಯವಾಗುತ್ತೆ ಎಂದು ಶುಭ ಹಾರೈಸಿದರು, ಪೊಲೀಸ್ ಜಿಲ್ಲಾ ರಕ್ಷಣಾಧಿಕಾರಿ ಜಿ. ರಾಧಿಕಾ ಮಾತನಾಡುತ್ತ…

ಮೋದಿ ಗುಣಗಾನ ಮಾಡಿದ ಕೊಹ್ಲಿ, ರವಿಶಾಸ್ತ್ರಿ

ಮುಂಬೈ, ಫೆ.1- ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರು ತಮ್ಮ ಮನ್‍ಕಿಬಾತ್‍ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ತರಬೇತುದಾರ ರವಿಶಾಸ್ತ್ರಿಯವರನ್ನು ಗುಣಗಾನ ಮಾಡಿದ್ದರು. ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಸರಣಿ ಗೆಲ್ಲುವಲ್ಲಿ ಕೊಹ್ಲಿ ಹಾಗೂ ಶಾಸ್ತ್ರಿಯವರ ಕೊಡುಗೆ ಅಪಾರವಾಗಿದೆ ಎಂದು ಅವರನ್ನು…