ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಿತ್ರದುರ್ಗ ಶಾಖೆಯಿಂದ 2020-21 ಸಾಲಿನ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ದಿನಾಂಕ -29.1.2021 ರಿಂದ 30.1.2021 ರವರೆಗೆ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದ ಎಲ್ಲಾ ಸರ್ಕಾರಿ ನೌಕರರಿಗೆಕರ್ನಾಟಕ…
ಚಿತ್ರದುರ್ಗ: ಜಿಲ್ಲೆಯಲ್ಲಿ ಸಾಧನೆ ಮಾಡಿದಂತಹ ಸಾಕಷ್ಟು ಕ್ರೀಡಾಪಟುಗಳು ಇದ್ದು, ಅವರುಗಳನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಬೆಳೆಸುವ ನಿಟ್ಟಿನಲ್ಲಿ ತಾಂತ್ರಿಕ ಚಿಂತನೆ ನಡೆಸುವ ಅಗತ್ಯತೆ ಇದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರಚೆನ್ನಯ್ಯ ಸ್ವಾಮೀಜಿ ಎಂದು ಹೇಳಿದರು. ನಗರದ ಓನಕೆ…
ಮ್ಯಾಂಚೆಸ್ಟರ್: ಕರೊನಾ ಕಾಲದಲ್ಲಿ ಸತತ 4ನೇ ಸರಣಿ ಗೆಲುವು ದಾಖಲಿಸುವ ಹಂಬಲದಲ್ಲಿದ್ದ ಇಂಗ್ಲೆಂಡ್ ತಂಡ ಪ್ರವಾಸಿ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ 1-1 ಸಮಬಲಕ್ಕೆ ತೃಪ್ತಿಪಟ್ಟಿದೆ. ಅನುಭವಿ ಆಟಗಾರ ಮೊಹಮದ್ ಹಫೀಜ್ (86*ರನ್, 52 ಎಸೆತ, 4 ಬೌಂಡರಿ, 6 ಸಿಕ್ಸರ್)…
ದುಬೈ: ಸುರೇಶ್ ರೈನಾ ಐಪಿಎಲ್‌ನಿಂದ ಹೊರನಡೆದು ಚೆನ್ನೈ ಸೂಪರ್‌ಕಿಂಗ್ಸ್ ತಂಡಕ್ಕೆ ಆಘಾತ ನೀಡಿರುವ ಬೆನ್ನಲ್ಲೇ, ಶ್ರೀಲಂಕಾದ ಅನುಭವಿ ವೇಗಿ ಲಸಿತ್ ಮಾಲಿಂಗ ಕೂಡ ಐಪಿಎಲ್ 13ನೇ ಆವೃತ್ತಿಯಿಂದ ಹೊರಗುಳಿದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಿನ್ನಡೆ ತಂದಿದ್ದಾರೆ. ಕಳೆದ ವರ್ಷದ…
ಬೆಂಗಳೂರು:- ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ತಮ್ಮ ತಾಯಿ ರಜನಿ ತೆಂಡುಲ್ಕರ್ ಅವರ 83ನೇ ವರ್ಷದ ಹುಟ್ಟುಹಬ್ಬ ಆಚರಿಸಿದರು. ತಾಯಿಗೆ ಕೇಕ್ ತಿನ್ನಿಸುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ದಿಗ್ಗಜ ಪ್ರಕಟಿಸಿದ್ದಾರೆ. ಕೋವಿಡ್-19 ರಿಂದಾಗಿ ಕುಟುಂಬದ ಇತರ ಸದಸ್ಯರು ಸಂಭ್ರಮದಲ್ಲಿ ಭಾಗಿಯಾಗಿಲ್ಲ. ಬದಲಿಗೆ ವರ್ಚುವಲ್…
ಬೆಂಗಳೂರು: ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ, ತಮ್ಮ 20 ವರ್ಷಗಳ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ಒಡನಾಟವನ್ನು ಕಡಿತಗೊಳಿಸಲು ಮುಂದಾಗಿದ್ದಾರೆ. 13ನೇ ವಯಸ್ಸಿಗೆ ಬಾರ್ಸಿಲೋನಾ ಕ್ಲಬ್ ಸೇರಿದ್ದ ಮೆಸ್ಸಿ ಇದೀಗ ಬೇರೆ ಕ್ಲಬ್ನತ್ತ ಮುಖಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಹಲವು ಕ್ಲಬ್ಗಳು ಮೆಸ್ಸಿಗೆ ಆಹ್ವಾನ…
ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡಗಳಾದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ತಂಡಗಳಿಗೆ ಅಭ್ಯಾಸ ನಡೆಸಲು ಸ್ಥಳೀಯ ಆಡಳಿತ ಅನುಮತಿ ನೀಡಿದೆ. ಅಬುಧಾಬಿಯಲ್ಲಿ ಎರಡು ತಂಡಗಳು ಉಳಿದುಕೊಂಡಿದ್ದು, ಸ್ಥಳೀಯ ನಿಯಮದ ಪ್ರಕಾರ 14 ದಿನಗಳ…
ನ್ಯೂಯಾರ್ಕ್: ಸೋಮವಾರದಿಂದ ನಡೆಯಲಿರುವ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಸಿಂಗಲ್ಸ್ ಡ್ರಾ ಪ್ರಕಟಗೊಂಡಿದೆ. ದಿಗ್ಗಜ ರೋಜರ್ ೆಡರರ್ ಮತ್ತು ಹಾಲಿ ಚಾಂಪಿಯನ್ ರಾೆಲ್ ನಡಾಲ್ ಗೈರಿನಲ್ಲಿ ವಿಶ್ವ ನಂ. 1 ಆಟಗಾರ ನೊವಾಕ್ ಜೋಕೊವಿಕ್ ಸುಲಭ ಸವಾಲು ಪಡೆದಿದ್ದು, 18ನೇ…
ನವದೆಹಲಿ:- ಭಾರತದ ಅಗ್ರಮಾನ್ಯ ರೆಸ್ಲರ್ ವಿನೇಶ್ ಪೋಗಟ್ ಅವರಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಪ್ರಸಕ್ತ ವರ್ಷದ ಖೇಲ್ರತ್ನ ಪುರಸ್ಕಾರಕ್ಕೆ ಭಾಜನರಾಗಿದ್ದರು. ಏಷ್ಯಾಡ್ ಹಾಗೂ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸ್ವರ್ಣ ಪದಕ ವಿಜೇತರಾಗಿರುವ ವಿನೇಶ್ ಪೋಗಟ್, ಹರಿಯಾಣದ ಸೋನೆಪತ್ ಜಿಲ್ಲೆಯಲ್ಲಿರುವ ಸ್ವಗ್ರಾಮದಲ್ಲಿ ಅಭ್ಯಾಸ ನಡೆಸುತ್ತಿದ್ದರು.…
ದುಬೈ/ನವದೆಹಲಿ:- ಅಬುಧಾಬಿಯಲ್ಲಿ ಕರೊನಾ ಪ್ರಕರಣಗಳ ಏರಿಕೆಯಿಂದ ಯುಎಇಯಲ್ಲೂ ಐಪಿಎಲ್ 13ನೇ ಆವತ್ತಿ ಆಯೋಜಿಸಲು ಸವಾಲು ಎದುರಾಗಿರುವ ನಡುವೆ, ಟೂರ್ನಿಯನ್ನು 2 ಚರಣಗಳಲ್ಲಿ ಆಯೋಜಿಸುವ ಹೊಸ ಚಿಂತನೆ ನಡೆದಿದೆ. ದುಬೈ ಮತ್ತು ಅಬುಧಾಬಿಯಲ್ಲಿ ಪ್ರತ್ಯೇಕವಾದ ಕರೊನಾ ಮಾರ್ಗಸೂಚಿಗಳಿವೆ. ಹೀಗಾಗಿ ಇವೆರಡು ನಗರಗಳ ನಡುವಿನ…