BREAKING : ಚಿತ್ರದುರ್ಗ ನಗರ ಪೊಲೀಸ್ ಠಾಣೆಯಿಂದ ಕುಖ್ಯಾತ ಕಳ್ಳರ ಬಂಧನ

Breaking  :  ನಿತ್ಯವಾಣಿ ನ್ಯೂಸ್, ಚಿತ್ರದುರ್ಗ,               

ಬ್ರೇಕಿಂಗ್ : ನಿತ್ಯವಾಣಿ ನ್ಯೂಸ್,, ಚಿತ್ರದುರ್ಗದಲ್ಲಿ ಗಂಡನಿಂದಲೇ ಪತ್ನಿಯ ಕೊಲೆ ಪ್ರಕರಣ ಸಂಕ್ಷಿಪ್ತ ಮಾಹಿತಿ ಕೊಟ್ಟ ಎಸ್ಪಿ ಜಿ ರಾಧಿಕಾ ರವರು

BREAKING NEWS : ಚಿತ್ರದುರ್ಗದಲ್ಲಿ ಪತಿಯಿಂದಲೇ ನಡುರಸ್ತೆಯಲ್ಲಿ ಪತ್ನಿಯ ಕೊಲೆ

Breaking News,ನಿತ್ಯವಾಣಿ,ಚಿತ್ರದುರ್ಗ,(ಸೆ.10) :ಚಿತ್ರದುರ್ಗ ನಗರದಲ್ಲಿ ನಡು ರಸ್ತೆಯಲ್ಲಿಯೇ ಪತ್ನಿಗೆ ಚಾಕು ಹಿರಿದು ಪತಿಯಿಂದಲೇ ಬರ್ಬರ ಹತ್ಯೆ ನಡೆದಿದೆ,ಅಮೀನಾ ಬಾನು (32) ಪತಿಯಿಂದ ಕೊಲೆಯಾದ ಪತ್ನಿ,ಚಳ್ಳಕೆರೆ ರಸ್ತೆ ಇಂಡಿಯನ್ ಪೆಟ್ರೊಲ್ ಬಂಕ್ ಬಳಿ ಘಟನೆ. ಚಿತ್ರದುರ್ಗದ ಮದಕರಿಪುರ ನಿವಾಸಿ ಅಮಿನಾ ಭಾನು, ಹೊಸಪೇಟೆ…

ನಿತ್ಯವಾಣಿ ನ್ಯೂಸ್ : ಯಾವುದೇ ಸಂದರ್ಭದಲ್ಲಿ ಇಸ್ಪೀಟ್ ಜೂಜಾಟ ಗಳಿಗೆ ಪೊಲೀಸರ ಶ್ರೀರಕ್ಷೆ ಇರುವುದಿಲ್ಲ ಖಡಕ್ ಉತ್ತರ ಕೊಟ್ಟ : ಪೊಲೀಸ್ ದಕ್ಷ ಅಧಿಕಾರಿ ಜಿ ರಾಧಿಕಾ

ಭರಮಸಾಗರ ಪೊಲೀಸರಿಂದ ಕಳ್ಳರ ಭೇಟೆ

ಚಿತ್ರದುರ್ಗ, ನಿತ್ಯವಾಣಿ,ಏ.3 :  ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಕ್ಕೆ ಸೇರಿದ ಶಾಂತಿವನದ ತೋಟದ ಜಮೀನಿನಲ್ಲಿ  ಐದು ಆರು ತಿಂಗಳ ಹಿಂದೆ ಗಂಧದ ಮರಗಳನ್ನು  ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು. ಈ ಬಗ್ಗೆ ಬರಮಸಾಗರ ಪೊಲೀಸ್ ಠಾಣೆಯಲ್ಲಿ ಮೊ. ನಂ. 187/2020…

Breaking News- ಸಚಿವ ರಮೇಶ್ ಜಾರಕಿಹೊಳಿಯ ‘ಸೆಕ್ಸ್ ಸಿಡಿ’ ಸ್ಪೋಟ – ಯುವತಿ ಜೊತೆಗಿನ ‘ರಾಸಲೀಲೆ’ ಬಟಾ ಬಯಲು

ಬೆಂಗಳೂರು- ಸರ್ಕಾರಿ ಉದ್ಯೋಗದ ಆಮೀಷವೊಡ್ಡಿ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ‘ಸೆಕ್ಸ್ ಹಗರಣ’ ಬಟಾ ಬಯಲಾಗಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬಾತ ಸಿಡಿ ಸಹಿತ ಸೆಕ್ಸ್ ಹಗರಣವನ್ನು ಬಯಲಿಗೆಳೆದಿದ್ದಾರೆ. ಕೆಪಿಟಿಸಿಎಲ್ ನಲ್ಲಿ ಕೆಲಸ ಕೊಡುವುದಾಗಿ ಅಥವಾ…

ರಾಜ್ಯದ ‘ಮಾಜಿ ಪೊಲೀಸ್ ಮುಖ್ಯಸ್ಥರ’ ಬ್ಯಾಂಕ್ ಖಾತೆ ಹ್ಯಾಕ್ : ಕನ್ನ ಹಾಕಿದ ‘ಸೈಬರ್ ಖದೀಮರು’

ಬೆಂಗಳೂರು : ಕಳೆದ ವರ್ಷ ಮಾಜಿ ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯಸ್ಥ ಅಜಯ್ ಕುಮಾರ್ ಸಿಂಗ್ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವಂತ ಹ್ಯಾಕರ್ಸ್ 2.13 ಲಕ್ಷ ರೂಪಾಯಿ ಕದ್ದಿರುವುದಾಗಿ, ದೂರು ನೀಡಿದ್ದಾರೆ.ಕಳೆದ 2020ರ ಜುಲೈನಲ್ಲಿ ಈ ಸೈಬರ್ ವಂಚನೆ ನಡೆದಿದ್ದು, ಮಾಜಿ…

ಆನ್‌ಲೈನ್‌ ವಂಚನೆ ಜಾಲ ಪತ್ತೆ; ಮೂವರು ಭಾರತೀಯರು ಬಂಧನ

ಇಬ್ಬರು ಚೀನಿ ಪ್ರಜೆಗಳು ಪ್ರಮುಖ ರೂವಾರಿಗಳಾಗಿರುವ ಆನ್‌ಲೈನ್‌ ವಂಚನೆ ಜಾಲವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ ಮೂವರು ಭಾರತೀಯರನ್ನು ಬಂಧಿಸಿದ್ದಾರೆ. ಹೂಡಿಕೆಗೆ ಮೇಲೆ ಹೆಚ್ಚಿನ ಲಾಭದ ಆಮಿಷವೊಡ್ಡಿ ಸುಮಾರು 20 ಸಾವಿರ ಜನರಿಗೆ ₹ 50 ಕೋಟಿವರೆಗೂ ವಂಚಿಸಿರುವ ಆರೋಪವಿದೆ. ಪ್ರಮುಖ…

ದೇವಸ್ಥಾನದ ಹಣ ಕದ್ದು,ಮೂತ್ರ ಮಾಡಿ ಅಪವಿತ್ರಗೊಳಿಸಿದವರು ಅಂದರ್!

ದಕ್ಷಿಣ ಕನ್ನಡ: ಕರಾವಳಿ ಅಂದ್ರೆ ದೈವ-ದೇವರುಗಳ ನಾಡು. ಇಲ್ಲಿನ ದೈವ ಆರಾಧನೆಗೆ ತನ್ನದೆ ಆದ ಐತಿಹ್ಯ ಇದೆ. ದೈವಗಳ ವಿಚಾರದಲ್ಲಿ ಇಲ್ಲಿನ ಜನರಿಗೆ ಇರುವ ನಂಬಿಕೆ ಅಪಾರ. ಅಷ್ಟೆ ಕಟ್ಟುನಿಟ್ಟಾಗಿ ಆಚರಣೆ ಮಾಡುತ್ತಾರೆ. ಆದ್ರೆ ಅದೊಂದು ತಂಡ ಇದೆ. ಆ ತಂಡ…

ಹೊಯ್ಸಳ 9 ಡಯಲ್- 112 ವಾಹನದ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಶ್ಲಾಘನೆ

ದಿನಾಂಕ 04 .02 .2020 , ರಂದು ಸಂಜೆ ಪರಶುರಾಂಪುರ ಪೊಲೀಸ್ ಠಾಣಾ ವ್ಯಾಪ್ತಿ ಚೌಳೂರು ಗ್ರಾಮದ ಬಸವೇಶ್ವರ ಕಾಲೋನಿಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಚಾಕು ಹಿಡಿದುಕೊಂಡು ಸಾರ್ವಜನಿಕರನ್ನು ಬೆದರಿಸುತ್ತಿರುವ ಬಗ್ಗೆ ಈಆರ್ ಎಸ್ಎಸ್ 112 ಗೆ ಕರೆ ಬಂದಿದ್ದು ತಕ್ಷಣವೇ ಹೊಯ್ಸಳ-9…