ಸಂದರ್ಶನದಲ್ಲಿ ಮಹಿಳಾ ಅಧಿಕಾರಿಗೆ ಖಾಸಗಿ ಅಂಗ ಪ್ರದರ್ಶಿಸಿದ ಐಟಿ ಉದ್ಯೋಗಾಕಾಂಕ್ಷಿ..!

ಸಂದರ್ಶನದಲ್ಲಿ ಮಹಿಳಾ ಅಧಿಕಾರಿಗೆ ಖಾಸಗಿ ಅಂಗ ಪ್ರದರ್ಶಿಸಿದ ಐಟಿ ಉದ್ಯೋಗಾಕಾಂಕ್ಷಿ..! ಬೆಂಗಳೂರು, ಜನವರಿ 27: ಕೊರೊನ ನಂತರ ಎಲ್ಲಾ ಉದ್ಯೋಗ ಸಂದರ್ಶನಗಳು ಅಂತರ್ಜಾಲದಲ್ಲಿ ನಡೆಯುತ್ತಿರುವುದರಿಂದ, ಜೂಮ್‌ ಆಯಪ್‌ ಮೂಲಕ ನಡೆದ ವಿಡಿಯೊ ಸಂದರ್ಶನದ ವೇಳೆ ಉದ್ಯೋಗಾಕಾಂಕ್ಷಿಯೊಬ್ಬ ತನ್ನ ಖಾಸಗಿ ಅಂಗಗಳನ್ನು ತೋರಿಸಿ…

ವಿಡಿಯೋ ಸೆರೆಹಿಡಿದು ಬ್ಲ್ಯಾಕ್‌ಮೇಲ್

ಬೆಂಗಳೂರು: ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸೆರೆ ಹಿಡಿದು ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಪತಿಯ ವಿರುದ್ಧ ಪತ್ನಿಯೇ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಫ್ರೆಜರ್‌ಟೌನ್‌ ನಿವಾಸಿ 39 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಪುಲಕೇಶಿನಗರ ಪೊಲೀಸರು ಆರೋಪಿ ಪತಿ ರಾಜು ಎಂಬಾತನ ವಿರುದ್ಧ…

ಗರ್ಭಿಣಿ ಅಪಹರಿಸಿ ಅತ್ಯಾಚಾರ

ಅಸ್ಸಾಂ ಮೂಲದ ಗರ್ಭಿಣಿಯನ್ನು ರಾಜಸ್ಥಾನದ ಇಬ್ಬರು ಪುರುಷರು ಅಪಹರಿಸಿ ಅತ್ಯಾಚಾರ ಎಸಗಿ ಬಲವಂತವಾಗಿ ಮದುವೆಯಾಗಿದ್ದಾರೆ. ಮಹಿಳೆ ಪೊಲೀಸರಿಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಆರು ತಿಂಗಳ ಗರ್ಭಿಣಿಯಾಗಿರುವ ಮಹಿಳೆಯನ್ನು ಆಕೆಯ ಮೂರು ವರ್ಷದ ಮಗಳೊಂದಿಗೆ ಅಸ್ಸಾಂನಿಂದ ಅಪಹರಿಸಲಾಗಿದೆ. ಮತ್ತು…

ಸಾವು:;ಚಿತ್ರದುರ್ಗ ಪೊಲೀಸ್ ಠಾಣೆಯ ಲಾಕಫ್‍ಡೆತ್ ಮೃತ ಪತ್ನಿಆರೋಪ

ಚಿತ್ರದುರ್ಗ ಜ. 13 ಪೊಲೀಸರ ವಶದಲ್ಲಿದ್ದ ಆರೋಪಿ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.ಅಗಳೇರಿ ಬಡಾವಣೆಯ ಶಿವಾಜಿರಾವ್(47) ಮೃತ ವ್ಯಕ್ತಿ. ಚಿತ್ರದುರ್ಗ ನಗರದ ಅಗಳೇರಿ ಬಡಾವಣೆಯ ನಿವಾಸಿಯಾಗಿರವ ಶಿವಾಜಿರಾವ್ ಅವರನ್ನು ಗಾಂಜಾ ಮಾರಾಟ ಆರೋಪದಲ್ಲಿ ನಿನ್ನೆ ಸಂಜೆ…

ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ

ನಿರ್ಭಯಾ ಪ್ರಕರಣದ ಕಹಿ ನೆನಪು ಮಾಸುವ ಮೊದಲೇ ಕಳೆದ ವಾರವಷ್ಟೇ ಅದೇ ರೀತಿಯಲ್ಲಿ ಉತ್ತರ ಪ್ರದೇಶದ ಬದೌನ್​ನಲ್ಲಿ ಮಹಿಳೆಯ ಖಾಸಗಿ ಅಂಗಕ್ಕೆ ರಾಡ್​ ತೂರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿತ್ತು. ಅದರ ಬೆನ್ನಲ್ಲೇ ಇದೀಗ ಅಂಥದ್ದೇ ಭಯಾನಕ ಘಟನೆ…

ದೇವನಹಳ್ಳಿಯಲ್ಲಿ 2 ಭೀಕರಕೊಲೆ

ಮಗಳನ್ನು ಮದುವೆಯಾಗದೇ ಪಾಪು ಕೊಟ್ಟ ಅಳಿಯನಿಗೆ ಮದುವೆಯಾಗುವಂತೆ ಒತ್ತಾಯ ಮಾಡಿದ್ದಕ್ಕೆ ಈ ಅಳಿಯ ಹೆಂಡತಿಯನ್ನು ಮಾತ್ರವಲ್ಲದೇ ಆಕೆಯ ತಾಯಿಯನ್ನೂ ಕೊಲೆ ಮಾಡಿರುವ ಭೀಕರ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ. ನಿನ್ನೆ ಮಧ್ಯರಾತ್ರಿ ಈ ಭಯಾನಕ ಕೃತ್ಯ ದೇವನಹಳ್ಳಿ ತಾಲ್ಲೂಕಿನ…

ಚಿತ್ರದುರ್ಗ ನಗರದಲ್ಲಿ ಕೊಲೆ ಪ್ರಕರಣ

  ಪ್ರೀತಿಸುತ್ತಿದ್ದ ಯುವತಿ ಬೇರೆಯವನೊಂದಿಗೆ ಮದುವೆಯಾದ ವಿಚಾರವಾಗಿ ರೇಗಿಸುತ್ತಿದ್ದ ಯುವಕನ ಹತ್ಯೆಗೆ ಹಾಕಿದ್ದ ಸ್ಕೆಚ್‍ಗೆ ಆತನ ತಾಯಿ ಬಲಿಯಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗ ನಗರ ಪೆÇಲೀಸ್ ಠಾಣೆ ವ್ಯಾಪ್ಯಿಯ ಹೊರಪೇಟೆ ಬಡಾಮಕಾನ್‍ನಲ್ಲಿ ಭೀಕರ ಹತ್ಯೆ ನಡೆದಿದ್ದು, ಮೃತಳ ಮಗ ಕೂಡ…

ಪ್ಲಾಶ್ ನ್ಯೂಸ್::ಯುವರಾಜ ಸ್ವಾಮಿಯಿಂದ ಸ್ಟಾರ್ ನಟಿಮಣಿಯರಿಗೆ  ಕೋಟಿಗಟ್ಟಲೆ ದುಡ್ಡು

ಯುವರಾಜ ಸ್ವಾಮಿಯಿಂದ ಸ್ಟಾರ್ ನಟಿಮಣಿಯರಿಗೆ  ಕೋಟಿಗಟ್ಟಲೆ ದುಡ್ಡು ವರ್ಗಾವಣೆ ಆಗಿದೆ,  ಈತನ ವಿರುದ್ಧ 9 ಕೇಸುಗಳು ದಾಖಲಾಗಿವೆ , 47 ಖಾತೆಯಲ್ಲಿ  ಕೋಟಿಗಟ್ಟಲೆ ಹಣ ಸಿಸಿಬಿಯಿಂದ ಜಪ್ತಿಮಾಡಿದೆ , ನಟಿ ರಾಧಿಕಾ ಸಹೋದರ ರವಿರಾಜ್ ಖಾತೆಗೆ 75 ಲಕ್ಷ ವರ್ಗಾವಣೆ ಹಾಗೂ…

ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ ಶರ್ಮಾ‌ ಕುತ್ತಿಕೆಗೆ ಗುಂಡೇಟು!

ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ ಶರ್ಮಾ ತಮ್ಮ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಸಂಜೆ ತಮ್ಮ ನಿವಾಸದಲ್ಲಿ ಸರ್ವಿಸ್ ರಿವಾಲ್ವರ್‌ನಿಂದ ಕುತ್ತಿಗೆಗೆ ಗುಂಡು ಹಾರಿಸಿಕೊಂಡಿದ್ದಾರೆ ಎನ್ನಲಾಗಿದೆ.ಗಂಭೀರವಾಗಿ ಗಾಯಗೊಂಡ ಆರ್.ಪಿ ಶರ್ಮಾ ಅವರನ್ನ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ…

ಕ್ಷುಲ್ಲಕ ಕಾರಣಕ್ಕೆ ಪಿಡಿಒ ಮೇಲೆ ಹಲ್ಲೆ : ಕಾರಣ ಏನು ಗೊತ್ತಾ?

ಹಾಸನ : ಕರ್ತವ್ಯ ನಿರತ ಪಿಡಿಒ‌ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.ಇಲ್ಲಿನ ಆಲೂರು ತಾಲೂಕಿನ ಮಡಬಲು ಗ್ರಾಮದ ಪಿಡಿಒ ಮೊಹಮ್ಮದ್ ಮೆಣಸು ಬಳ್ಳಿ ಕೊಡಸಲಿಲ್ಲ ಎಂಬ ಕಾರಣಕ್ಕೆ ಅದೇ ಗ್ರಾಮದ ಪುಟ್ಟರಾಜು ಗಲಾಟೆ ಮಾಡಿದ್ದ.‌ಇದರಿಂದ ಆಕ್ರೋಶಗೊಂಡ…