ಬೆಂಗಳೂರು: ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ‘ಡಾನ್ಸ್ ಕರ್ನಾಟಕ ಡಾನ್ಸ್’ ಶೋನ ಫ್ರೀ ಸ್ಟೈಲ್ ರೌಂಡ್ ಇತ್ತೀಚೆಗೆ ನಡೆದಿದ್ದು, ಮನಸೆಳೆಯುವ ಸಾಕಷ್ಟು ಪ್ರದರ್ಶನಗಳನ್ನು ಇದರಲ್ಲಿ ಪ್ರಸ್ತುತಿ ಪಡಿಸಲಾಯಿತು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಸ್ಪರ್ಧಿಗಳಲ್ಲಿ ಪ್ರತಿಯೊಬ್ಬರೂ ವಿಭಿನ್ನವಾಗಿದ್ದು,…