ವೀರೇಂದ್ರ ಪಪ್ಪಿ ಗೆ ಜೆಡಿಎಸ್ ಪಕ್ಷದಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಕೈತಪ್ಪಿದ್ದಕ್ಕೆ ವೀರಶೈವ ಲಿಂಗಾಯಿತ  ಯುವ ವೇದಿಕೆ ಚಿತ್ರದುರ್ಗದಲ್ಲಿ ಭಾರೀ ಖಂಡನೆ

 ನಿತ್ಯವಾಣಿ, ಚಿತ್ರದುರ್ಗ, ಮೇ.24 :  ಪ್ರತಿಷ್ಠಿತ ಉದ್ಯಮಿ ಕಳೆದ ಚಿತ್ರದುರ್ಗ ವಿಧಾನಸಭಾ ಚುನಾವಣೆ ಪರಾಜಿತ ಅಭ್ಯರ್ಥಿ  ವೀರೇಂದ್ರ  ಪಪ್ಪಿ ಅವರಿಗೆ, ಜೆಡಿಎಸ್ ಪಕ್ಷದಿಂದ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಸದಸ್ಯ ಸ್ಥಾನ ಕೊಡುತ್ತೇವೆ ಎಂದು ಜೆಡಿಎಸ್ ನಾಯಕರಾದ ಎಚ್ ಡಿ ಕುಮಾರಸ್ವಾಮಿ, ಮುಖ್ಯ ಮುಖಂಡರುಗಳು…

ಶ್ರೀ ಜೀವನ್ ಸೇವಾಶ್ರಮ ವತಿಯಿಂದ ಮುಖ್ಯಮಂತ್ರಿಗೆ ಮನವಿ

ನಿತ್ಯವಾಣಿ,ಬೆಂಗಳೂರು,(ಮಾ.10) :  ಶ್ರೀ ಜೀವನ್ ಸೇವಾಶ್ರಮ ವತಿಯಿಂದ ಧಾರವಾಡ ಜಿಲ್ಲೆಶ್ರೀಯ ಬೈಲಹೊಂಗಲ ತಾಲೂಕಿನ ಹೊನ್ನೂರು ಗ್ರಾಮದ  ಲಕ್ಷ್ಮಿ ಕಳ್ಳಿಮನಿ ಕುರಿಗಾಹಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳನ್ನು ಒಬ್ಬರನ್ನು ಬಂಧಿಸಲಾಗಿದ್ದು ,ಒಬ್ಬರಿಂದ ಈ ಕೃತ್ಯ ಎಸಗಿರಲು ಸಾಧ್ಯವಿಲ್ಲ .…

Breaking ನ್ಯೂಸ್ : ಮಾನವೀಯತೆ ಮೆರೆದ ಕೋಟೆನಾಡಿನ ಪ್ರತಿಷ್ಠಿತ ವಾಣಿಜ್ಯೋದ್ಯಮಿ ಕೆ, ಸಿ ವೀರೇಂದ್ರ (ಪಪ್ಪಿ)

ನಿತ್ಯವಾಣಿ, ಚಿತ್ರದುರ್ಗ, ಫೆ.25 : ಇಂದು ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರ್ ಒಂದು ಸಿರಾ ಹತ್ತಿರ ಪಲ್ಟಿ ಹೊಡೆದ ಸಂದರ್ಭದಲ್ಲಿ ಕಾರಿನಲ್ಲಿ ಸಿಲುಕ್ಕಿದ್ದ ವ್ಯಕ್ತಿಯನ್ನು ಜೀವಪಾಯದಿಂದ ರಕ್ಷಿಸಿ ಅವರನ್ನು ಆಸ್ಪತ್ರೆಗೆ ಕಳಿಸಿಕೊಟ್ಟು ಮಾನವೀಯತೆ ಮೆರೆದ ಕೋಟೆ ನಾಡಿನ ಪ್ರತಿಷ್ಠಿತ ವಾಣಿಜ್ಯೋದ್ಯಮಿ ಕೆ.…

ನಾಳೆ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಇ-ಕಚೇರಿ, ವೆಬ್‍ಸೈಟ್ ಉದ್ಘಾಟನೆ : ಕಾರ್ಯದರ್ಶಿ ಡಾ.ಶ್ರೀಧರ ಬಿ ಭಜಂತ್ರ

  ನಿತ್ಯವಾಣಿ,ಚಿತ್ರದುರ್ಗ,(ಜ.28) :ಚಿತ್ರದುರ್ಗ ನಗರದ ತಮಟಕಲ್ಲು ರಸ್ತೆಯಲ್ಲಿರುವ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಆವರಣದಲ್ಲಿ ಜನವರಿ 29ರಂದು ಬೆಳಿಗ್ಗೆ 10.30ಕ್ಕೆ ಬಯಲುಸೀಮೆ ಮಂಡಳಿಯ ಇ-ಕಚೇರಿ, ವೆಬ್‍ಸೈಟ್ ಮತ್ತು ಕಚೇರಿ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ…

ಪಂಚಮಸಾಲಿ ಮುಖಂಡರುಗಳ ಆಕ್ರೋಶ

ನಿತ್ಯವಾಣಿ, ಚಿತ್ರದುರ್ಗ, (ಜ,15) : ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಜಗದ್ಗುರುಗಳು ಶ್ರೀ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕೂಡಲಸಂಗಮ ದಿಂದ ಬೆಂಗಳೂರಿಗೆ ಪಾದಯಾತ್ರೆಗೆ 1ವರ್ಷ ಮುಗಿದಿದ್ದು ಸರ್ಕಾರದ ವಿಳಂಬ ನೀತಿಗೆ ಲಿಂಗಾಯತ ಪಂಚಮಸಾಲಿಗಳ ಆಕ್ರೋಶ…

ಭಾರಿ ಅಪಘಾತದ ಬಗ್ಗೆ ಸಂಕ್ಷಿಪ್ತ ವಿವರ ನೀಡಿದ ವಿಡಿಯೋ :  ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ ರಾಧಿಕಾ,,,

 ನಿತ್ಯವಾಣಿ, ಚಿತ್ರದುರ್ಗ,(ಡಿ.4) : ಇಂದು ಮುಂಜಾನೆ ಅಪಘಾತಕ್ಕೀಡಾದ ನಾಲ್ಕು ಜನ ಸಾವು ಇದರ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದ ಚಿತ್ರದುರ್ಗ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ ರಾಧಿಕಾ                   ವಿಡಿಯೋ

Breaking News : ಇಂದು ಚಿತ್ರದುರ್ಗದಲ್ಲಿ ಭಯಾನಕ ಅಪಘಾತ 4 ಜನ ಸಾವು

ನಿತ್ಯವಾಣಿ, ಚಿತ್ರದುರ್ಗ,(ಡಿ.4) : ಇಂದು ಬೆಳಗಿನ ಜಾವ ಸುಮಾರು 1.30 ರಿಂದ 02.00 ರಲ್ಲಿ ಹೊಸ ಹೈವೇ ಎನ್ ಹೆಚ್ 48 ದೊಡ್ಡ ಸಿದ್ದವನಹಳ್ಳಿ ಹತ್ತಿರ ಎರಡು ಲಾರಿಗಳ ಮಧ್ಯೆ ಭಯಾನಕವಾದ ಅಪಘಾತವಾಗಿದೆ ಇದರಲ್ಲಿ ನಾಲ್ಕು ಜನ ಮರಣ ಹೊಂದಿದ್ದು,   …

ಕಾಂಗ್ರೆಸ್ಸಿನ ಮಾಜಿ ಸಚಿವರಿಗಳಿಂದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ

ನಿತ್ಯವಾಣಿ, ಚಿತ್ರದುರ್ಗ, (ನ.01) :ಚಿತ್ರದುರ್ಗದಲ್ಲಿ ಮಾಜಿ ಕಾಂಗ್ರೆಸ್ಸಿನ ಮಾಜಿ ಸಚಿವರುಗಳಾದ ರಾಮಲಿಂಗ ರೆಡ್ಡಿ ಮತ್ತು ಟಿ ಬಿ ಜಯಚಂದ್ರ ಅವರು ಚಿತ್ರದುರ್ಗ ದಾವಣಗೆರೆ ಸ್ಥಳೀಯ ವಿಧಾನಪರಿಷತ್ ಚುನಾವಣಾ ಅಭ್ಯರ್ಥಿ ಬಿ ಸೋಮಶೇಖರ್ ಅವರ ಪರವಾಗಿ ಮತ ಯಾಚನೆಯನ್ನು ಪತ್ರಿಕಾಗೋಷ್ಠಿ ಮುಖಾಂತರ ಮತದಾರರಿಗೆ…

ಚಿತ್ರದುರ್ಗ ಜಿಲ್ಲಾ ಪೊಲೀಸರಿಂದ ಭರ್ಜರಿ ಬೇಟೆ

ನಿತ್ಯವಾಣಿ,ಚಿತ್ರದುರ್ಗ,(ನ.01) : ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ 2020-21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ವರದಿಯಾಗಿದ್ದ ಸ್ವತ್ತು ಪ್ರಕರಣಗಳಲ್ಲಿ ಒಟ್ಟು 65 ಪ್ರಕರಣಗಳಲ್ಲಿ ರೂ 2,12,64,734/- (ಎರಡು ಕೋಟಿ ಹನ್ನೆರೆಡು ಲಕ್ಷದ ಅರವತ್ತು ನಾಲ್ಕು ಸಾವಿರದ ಏಳುನೂರ ಮೂವತ್ತನಾಲ್ಕು ರೂ) ಮೌಲ್ಯದ ನಗದು, ಬಂಗಾರ…

ಚಿತ್ರದುರ್ಗದ”ಸೂರ್ಯಪುತ್ರ ನಗರದ ಶ್ರೀ ಶನೇಶ್ವರ ಸ್ವಾಮಿಯ ಕಾರ್ತಿಕ ದೀಪೋತ್ಸವದಲ್ಲಿ ಕಂಡುಬಂದ ಮನಮೋಹಕ ದೃಶ್ಯಗಳು ನೋಡಲು ಸಾಗರದಂತೆ ಬಂದ ಭಕ್ತರು

ನಿತ್ಯವಾಣಿ, ಚಿತ್ರದುರ್ಗ,(ನ.28) : ಚಿತ್ರದುರ್ಗ ನಗರದ ಐಯುಡಿಪಿ ಲೇಔಟ್ ಮೇಲ್ಬಾಗ ಕೆಹೆಚ್ ಬಿ ಕಾಲೋನಿ ಸೂರ್ಯಪುತ್ರ ನಗರದಲ್ಲಿ ಶ್ರೀ ಶನೇಶ್ವರ ಸ್ವಾಮಿ ಲೋಕಕಲ್ಯಾಣ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ                ಶ್ರೀ ಶನೇಶ್ವರ ಸ್ವಾಮಿಯ ಕಾರ್ತಿಕ…