ಯಾರೀ ಮತ್ಸ್ಯಕನ್ಯೆ ? ಒಮ್ಮೆ ನೋಡಿ.

ನವದೆಹಲಿ : ಫೋಟೋ ನೋಡಿದ ತಕ್ಷಣ ಇದೇನು ಮತ್ಸ್ಯಕನ್ಯೆಯೇ ಎಂದೆನಿಸಬಹುದು. ಒಂದು ರೀತಿಯಲ್ಲಿ ಹೌದು, ಆದರೂ ಇಲ್ಲ. ಸರಿಯಾಗಿ ನೋಡಿ, ಇದು ಬಾಲಿವುಡ್ ನಟಿ ಆಲಿಯಾ ಭಟ್​. ಹೌದು, ಬೇಸಿಗೆಯ ಧಗೆ ಶುರುವಾಗುತ್ತಿರುವ ಈ ಸಂದರ್ಭದಲ್ಲಿ ತಮ್ಮ ಅಂಡರ್​ವಾಟರ್ ಸ್ವಿಮ್ಮಿಂಗ್ ಪೋಸ್​ನ ಫೋಟೋವನ್ನು…

ಯೂಟ್ಯೂಬ್​ನಲ್ಲಿ ಹೊಸ ದಾಖಲೆ ಬರೆದ ಡಿಯರ್​ ಕಾಮ್ರೆಡ್​

ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ ಡಿಯರ್​ ಕಾಮ್ರೆಡ್​ ಸಿನಿಮಾ ದಕ್ಷಿಣದ ಹಲವು ಭಾಷೆಗಳಲ್ಲಿ ತೆರೆಕಂಡಿತ್ತು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನೂ ಪಡೆದುಕೊಂಡಿತ್ತು. ಜತೆಗೆ ಬಾಲಿವುಡ್​ನಲ್ಲಿ ರಿಮೇಕ್​ ಆಗಲಿದೆ ಎಂಬ ವಿಚಾರವಾಗಿಯೂ ಈ ಸಿನಿಮಾ ಸದ್ದು ಮಾಡಿತ್ತು. ಕೆಲ ತಿಂಗಳ…

ಮತ್ತೆ ಸುದೀಪ್​ಗೆ ಆ್ಯಕ್ಷನ್-ಕಟ್​ ಹೇಳಲಿರುವ ಪ್ರೇಮ್​!

ಸುದೀಪ್​ ಜತೆಗೆ ಮತ್ತೆ ಯಾವಾಗ ಚಿತ್ರ ಮಾಡುತ್ತೀರಾ? ಹಾಗಂತ ನಿರ್ದೇಶಕ ‘ಜೋಗಿ’ ಪ್ರೇಮ್​ ಅವರನ್ನು ಜನ ಕೇಳುತ್ತಲೇ ಇದ್ದರು. ಆದರೆ, ಪ್ರೇಮ್​ ಮಾತ್ರ ‘ದಿ ವಿಲನ್​’ ನಂತರ, ತಮ್ಮ ಬಾಮೈದ ರಾಣಾ ಅಭಿನಯದಲ್ಲಿ ‘ಏಕ್​ ಲವ್​ ಯಾ’ ಚಿತ್ರ ಮಾಡಿದ್ದರು. ಆ…

ರಾಜಕೀಯಕ್ಕೆ ಬನ್ನಿ ಎಂದವರಿಗೆ ಸೋನು ಸೂದ್​ ಕೊಟ್ಟ ಉತ್ತರವಿದು!

ಲಾಕ್​ಡೌನ್​ ಶುರುವಾದ ಮೇಲೆ ಬಾಲಿವುಡ್​ ನಟ ಸೋನು ಸೂದ್​ ತಮ್ಮದೇ ರೀತಿಯಲ್ಲಿ ಒಂದಲ್ಲಾ ಒಂದು ಸಹಾಯವನ್ನು ಮಾಡುತ್ತಲೇ ಬಂದಿದ್ದಾರೆ. ಸೋಂಕಿತರಿಗೆ ಕ್ವಾರಂಟೈನ್​ ಮಾಡುವುದಕ್ಕೆ ಮೊದಲು ತಮ್ಮ ಹೋಟೆಲ್​ ಬಿಟ್ಟು ಕೊಟ್ಟರು, ನಂತರ ವಲಸೆ ಕಾರ್ಮಿಕರಿಗೆ ಬಸ್​ ಮಾಡಿ ತಮ್ಮ ತವರೂರಿರಿಗೆ ಕಳಸಿಕೊಟ್ಟರು,…

ಕಿಚ್ಚನ ಹುಟ್ಟು ಹಬ್ಬಕ್ಕೆ ಕೋಟಿಗೊಬ್ಬ ಚಿತ್ರತಂಡದಿಂದ ಭರ್ಜರಿ ಸರ್ಪ್ರೈಸ್!

ಬೆಂಗಳೂರು:- ಸ್ಯಾಂಡಲ್‌ವುಡ್ ಸ್ಟಾರ್ ಸುದೀಪ್ ಹುಟ್ಟುಹಬ್ಬಕ್ಕೆ ಎಲ್ಲೆಡೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ರೆ, ಆತ್ತ ಸಿನಿಮಾ ತಂಡ ಕೂಡ ಕಿಚ್ಚನ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲು ಮುಂದಾಗಿದ್ದಾರೆ. ಸೆಪ್ಟೆಂಬರ್ 2 ರಂದು ಕಿಚ್ಚ ಸುದೀಪ್ 48ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆ ಅಭಿಮಾನಿಗಳು ಎಲ್ಲೆಡೆ…

ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ನಟನ ಬದುಕಲ್ಲಿ ಅಲ್ಲೋಲ ಕಲ್ಲೋಲ!

ಬೆಂಗಳೂರು:- ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ದಂಧೆ ಬಗ್ಗೆ ಸ್ಫೋಟಕ ಮಾಹಿತಿ ಹೊರ ಬರುತ್ತಿದ್ದಂತೆ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಇದೀಗ ಇದೇ ಡ್ರಗ್ಸ್ ನಶೆ ಆರೋಪ, ಓರ್ವ ನಟನ ವೈಯಕ್ತಿಕ ಬದುಕನ್ನೇ ಹಾಳು ಮಾಡಿದೆ. ಹೌದು, ಇತ್ತೀಚೆಗೆ ಬೆಂಗಳೂರಿನ ಕಲ್ಯಾಣ ನಗರದ ಅಪಾರ್ಟ್‌ಮೆಂಟ್‌ವೊಂದರ ಮೇಲೆ…

ಪ್ರೇಕ್ಷಕರಿಗೆ ಬೇಡವಾದ ಆಲಿಯಾ; ಸಡಕ್-​2 ಗೆ ಅತಿ ಕಡಿಮೆ ರೇಟಿಂಗ್​

ಬೆಂಗಳೂರು:- ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್​ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಕುರಿತಾಗಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಸ್ಟಾರ್ ಮಕ್ಕಳಿಂದಾಗಿ, ಹೊರಗಿನವರಿಗೆ ಸಮಸ್ಯೆಗಳಾಗುತ್ತಿವೆ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ. ಆಲಿಯಾ ಭಟ್ ಸಹ ಸಿನಿಮಾ ಕುಟುಂಬದವರಾದ್ದರಿಂದ, ಅವರು ಸಹ ನೆಟ್ಟಿಗರ ಕಂಗಣ್ಣಿಗೆ…

ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಬರೆದ ವಿರೂಷ್ಕಾ ಗುಡ್‌ನ್ಯೂಸ್!

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಭಾರತದ ಸ್ಟಾರ್ ದಂಪತಿಗಳಲ್ಲಿ ಪ್ರಮುಖವಾದವರು. ಅಪ್ಪ-ಅಮ್ಮನಾಗುತ್ತಿರುವ ಬಗ್ಗೆ ಅವರು ಗುರುವಾರ ಘೋಷಣೆ ಮಾಡಿರುವ ಸುದ್ದಿ, ಸಾಮಾಜಿಕ ಜಾಲತಾಣದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ! 2021ರ ಜನವರಿಯಲ್ಲಿ ಮೊದಲ…

ಅನಂತ್ ನಾಗ್ ಪಾತ್ರಕ್ಕೆ ಪ್ರಕಾಶ್ ರಾಜ್ ತಂದಿಲ್ಲ : ಪ್ರಶಾಂತ್ ನೀಲ್

ಬೆಂಗಳೂರು : ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಸಿನಿಮಾ ಕೆ.ಜಿ.ಎಫ್ ಚಾಪ್ಟರ್ 2 ಸಿನಿಮಾ ಇದೀಗ ಕಾಂಟ್ರೊವರ್ಸಿಗೆ ದಾರಿ ಮಾಡಿಕೊಟ್ಟಿದೆ.‌ನಿನ್ನೆಯಷ್ಟೇ ಪ್ರಕಾಶ್ ರಾಜ್ ಅವರ ಫೋಟೊ ರಿವೀಲ್ ಆಗಿದ್ದು, ಅನಂತ್ ನಾಗ್ ಪಾತ್ರಕ್ಕೆ ಪ್ರಕಾಶ್ ರೈ ಅವರನ್ನ ಕರೆತರಲಾಗಿದೆ ಎನ್ನುವ ಸುದ್ದಿ ಹರಿದಾಡಿತ್ತು.…