ನಿತ್ಯವಾಣಿ, ಬೆಂಗಳೂರು, (ಜೂ.12) : ಸಿಡಿ ಗ್ಯಾಂಗ್ ನಲ್ಲಿ ಮುಖ್ಯ ರಾಗಿದ್ದ ರವರಿಗೆ ಹೈಕೋರ್ಟ್ ಐದು ದಿನದಲ್ಲಿ ಹಾಜರಾಗಬೇಕು ಎಂದು ಸೂಚನೆ ಕೊಟ್ಟಿದ್ದು ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಕೇಸಿನಲ್ಲಿ ಮೂರು ತಿಂಗಳಿನಿಂದ ತಲೆಮರೆಸಿಕೊಂಡು ಪ್ರಮುಖರಾಗಿದ್ದ ನರೇಶ್, ಶ್ರವಣ್,ವಕೀಲರ ಜೊತೆ ಕೋರ್ಟಿನ ಆದೇಶದ ಬೆನ್ನಲ್ಲೇ ಈಗ ತಾನೆ ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದಾರೆ, ಈ ವಿಚಾರಣೆಯಿಂದ ರಮೇಶ್ ಜಾರಕಿಹೊಳಿಗೆ ದೊಡ್ಡ ಸಂಕಷ್ಟ ಎದುರಾಗುವ ಅನುಮಾನ ಉಂಟಾಗಿದೆ ಸುದ್ದಿಗಾಗಿ, ಜಾಹೀರಾತಿಗಾಗಿ 👉 ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com