ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಅವರ 130ನೇ  ಜಯಂತಿ ಆಚರಣೆ

ಚಿತ್ರದುರ್ಗ,ನಿತ್ಯವಾಣಿ,(ಏ.14):ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಅವರ 130ನೇ  ಜಯಂತಿ ಆಚರಣೆ ಮಾಡಲಾಯಿತು. ಪಿಎಸ್ಐ ಎಚ್. ವಿ  ಲೋಕೇಶ್ ಭಾವಚಿತ್ರಕ್ಕೆ ಪುಷ್ಪ ಗುಚ್ಛ ಸಲ್ಲಿಸಿ ಪೂಜಿಸಿದರು. ಈ ಸಂದರ್ಭದಲ್ಲಿ ಎ ಎಸ್ ಐ ಎಸ್.ಆರ್ ನಾರಾಯಣರೆಡ್ಡಿ ಪೇದೆಗಳಾದ ಮಂಜುನಾಥ್, ಸುರೇಶ್ ಅಂಜಿ,  ಸಂದೀಪ್, ಉಮೇಶ್ ಭಾಗವಹಿಸಿದ್ದರು

Leave a Reply

Your email address will not be published.