ಮಾಡನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ: ಬಿ.ಆರ್. ಅಂಬೇಡ್ಕರ್ ಅವರ 130 ನೇ ಜಯಂತಿ ಆಚರಣೆ

ಚಿತ್ರದುರ್ಗ,ನಿತ್ಯವಾಣಿ,(ಏ.14)  : ಸಂವಿಧಾನ ಶಿಲ್ಪಿ. ಭಾರತ ರತ್ನ .ಡಾ: ಬಿ.ಆರ್. ಅಂಬೇಡ್ಕರ್ ಅವರ 130 ನೆಯ ಜಯಂತಿಯನ್ನು .ಮಾಡನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು. ಎಸ್. ಡಿ.ಎಮ್. ಸಿ.ಅಧ್ಯಕ್ಷ ಮೈಲಾರಪ್ಪ .ಉಪಾಧ್ಯಕ್ಷೆ ಪುಷ್ಪಾ ಕೃಷ್ಣಮೂರ್ತಿ. ಸದಸ್ಯ ಹನುಮಂತು.ಮುಖ್ಯ ಶಿಕ್ಷಕಿ ಹೆಚ್.ಡಿ.ಮಂಜುಳಾ ದೇವಿ.ಸಹ ಶಿಕ್ಷಕರಾದ .ಶಾರದ. ವನಜಾಕ್ಷಿ.ರತ್ನಮ್ಮ. ಬಿ.ಮಂಜಣ್ಣ.ಧನಂಜಯ. ಮಂಜುನಾಥ್ ಉಪಸ್ಥಿತರಿದ್ದರು.

Leave a Reply

Your email address will not be published.