ಒಂದು ವರ್ಷದ ಸಾರ್ಥಕ ನಿಸ್ವಾರ್ಥ ಸೇವೆಯ ಕೆ. ಮಂಜುನಾಥ ರ ಮನದಾಳದ ಮಾತು

ನಿತ್ಯವಾಣಿ, ಚಿತ್ರದುರ್ಗ, (ಜೂ. 1) : ಇಂದಿಗೆ ನಾನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿ 1ವರ್ಷದ ಸಾರ್ಥಕ ನಿಸ್ವಾರ್ಥ ಸೇವೆಯನ್ನು ಜಿಲ್ಲೆಯ ನೌಕರರಿಗೆ ಒದಗಿಸಿದ್ದೇನೆ.

ನಮ್ಮ ಸರ್ಕಾರಿ ನೌಕರರ ಸಂಘದ ಮನವಿಗಳು, ಕಾರ್ಯಕ್ರಮಗಳು, ಸಂದೇಶಗಳನ್ನು, ಸಾಧನೆಗಳನ್ನು, ತಪ್ಪುಗಳನ್ನು   ತಾಲೂಕಿನ, ಜಿಲ್ಲೆಯ ರಾಜ್ಯದ ಸರ್ಕಾರಿ ನೌಕರರು ಹಾಗೂ ಜನಸಾಮಾನ್ಯರಿಗೆ ತಲುಪಿಸಿ ಸಹಕರಿಸುತ್ತಿರುವ ನಮ್ಮ ಎಲ್ಲಾ ಯಶಸ್ಸಿನಲ್ಲಿ ನಮ್ಮೊಟ್ಟಿಗೆ ಸದಾ ಇರುವ ಎಲ್ಲರಿಗೂ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗ ಅಧ್ಯಕ್ಷರಾದ ಕೆ ಮಂಜುನಾಥ್ ರವರು ಪತ್ರಿಕೆ ಪ್ರಕಟಣೆ ಮುಖಾಂತರ ಧನ್ಯವಾದಗಳನ್ನು ತಿಳಿಸಿದ್ದಾರೆ

Leave a Reply

Your email address will not be published.