ನಿತ್ಯವಾಣಿ ಚಿತ್ರದುರ್ಗ, (ಜೂ. 10) : ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಯಾವುದೇ ಕಾರಣಕ್ಕೂ ಇಲ್ಲ, ಮುಖ್ಯಮಂತ್ರಿ ಯಡಿಯೂರಪ್ಪನವರು ಒಳ್ಳೆಯ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ, ಹಾಗೂ ರಾಜ್ಯದ ಅಧ್ಯಕ್ಷರನ್ನು ಕೂಡ ಬದಲಾವಣೆ ಮಾಡುವುದಿಲ್ಲ, ಹಾಗೂ ಪಕ್ಷದ ವಿರುದ್ಧ ಮಾತನಾಡುವವರಿಗೆ ಕರ್ನಾಟಕ ರಾಜ್ಯದ ಉಸ್ತುವಾರಿ ಯಾದ ಅರುಣ್ ಸಿಂಗ್ ಅವರು ಖಡಕ್ ಎಚ್ಚರಿಕೆಯನ್ನು ಮಾಧ್ಯಮದ ಮುಂದೆ ಇಂದು ಮಾತನಾಡಿದ್ದಾರೆ, ಇದು ಯಡಿಯೂರಪ್ಪನವರ ವಿರುದ್ಧ ಬಣದವರಿಗೆ ಸೋಲಾಗಿದೆ ಅಂತ ಕಾಣಬಹುದು, ಸುದ್ದಿಗಾಗಿ, ಜಾಯಿರಾತಿಗಾಗಿ 👉 ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020