ಚಿತ್ರದುರ್ಗ ಎ.ಸಿ ವಿ. ಪ್ರಸನ್ನರವರ ಸಾವು… !

ನಿತ್ಯವಾಣಿ, ಚಿತ್ರದುರ್ಗ (ಏ. 04) : ಚಿತ್ರದುರ್ಗ ಎ.ಸಿ. ವಿ.ಪ್ರಸನ್ನರವರು( 52)ಬೆಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಗಿದ್ದರು ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪಿದ್ದರೆ , ಎಂದು ಅವರ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.
ಚಿತ್ರದುರ್ಗ ತಾ: ಕಡಬನಕಟ್ಟೆ ಗ್ರಾಮದವರು. ಇವರು ತಂದೆ, ತಾಯಿ ಹಾಗೂ ಇಬ್ಬರು ಸಹೋದರರು, ಇಬ್ಬರು ಹೆಣ್ಣು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ.

Leave a Reply

Your email address will not be published.