ಪಕ್ಷದಲ್ಲಿ ಪ್ರಾಮಾಣಿಕತೆ ಮುಖ್ಯ-ಮಹದೇವಪುರ ಮಧುಕುಮಾರ್ ಅಭಿಮತ.

ಚಿತ್ರದುರ್ಗ,ನಿತ್ಯವಾಣಿ,ಏ.4 :    ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪದವೀಧರರ ಹಾಗೂ ಶಿಕ್ಷಕರ ವಿಭಾಗದ ನೂತನ ತಾಲೂಕು ಅಧ್ಯಕ್ಷ ರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲಾ ಕಾಂಗ್ರೆಸ್ ಪದವೀದರರ ಮತ್ತು ಶಿಕ್ಷಕರ ವಿಭಾಗದ ಉಪಾಧ್ಯಕ್ಷ‌ರಾದ ಮಧುಕುಮಾರ್ ಮಾತನಾಡಿ ಪಕ್ಷದಲ್ಲಿ ಪ್ರಾಮಾಣಿಕತೆ ಮುಖ್ಯ.ಎಲ್ಲರೂ ಒಗ್ಗಟ್ಟಾಗಿ ದುಡಿದರೆ ಪಕ್ಷ ಅಧಿಕಾರ ಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದವರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾದ ತಾಜ್ ಪೀರ್, ವಿಭಾಗದ ಅಧ್ಯಕ್ಷರಾದ ಮುದಾಸಿರ್,ಕೆಪಿಸಿಸಿ
ಕೋ ಆರ್ಡಿನೇಟರ್  ಅನಿಲ್,ಮುಖಂಡ ರಾದ ಸಂಪತ್ ಕುಮಾರ್, ಆಂಜನೇಯ, ಅಶೋಕ್ ನಾಯ್ಡು, ಪ್ರೇಮ ಕುಮಾರ್, ಚಂದ್ರ, ಯುವ ಕಾಂಗ್ರೆಸ್ ನ ರಫೀಕ್,ಸಂದೀಪ್, ಇನ್ನೂ ಅನೇಕ. ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published.