ನಿತ್ಯವಾಣಿ,ಚಿತ್ರದುರ್ಗ,(ನ.01) : ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ 2020-21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ವರದಿಯಾಗಿದ್ದ ಸ್ವತ್ತು ಪ್ರಕರಣಗಳಲ್ಲಿ ಒಟ್ಟು 65 ಪ್ರಕರಣಗಳಲ್ಲಿ ರೂ 2,12,64,734/- (ಎರಡು ಕೋಟಿ ಹನ್ನೆರೆಡು ಲಕ್ಷದ ಅರವತ್ತು ನಾಲ್ಕು ಸಾವಿರದ ಏಳುನೂರ ಮೂವತ್ತನಾಲ್ಕು ರೂ) ಮೌಲ್ಯದ ನಗದು, ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದು, ವಿಡಿಯೋಸ್
ಸದರಿ ಕಳವಾದ ಮಾಲನ್ನು ವಾರಸುದಾರರಿಗೆ ಈ ದಿವಸ ಹಿಂದಿರುಗಿಸುವ ಕಾರ್ಯಕ್ರಮವನ್ನು, ಚಿತ್ರದುರ್ಗ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ.
ವಶಪಡಿಸಿಕೊಳ್ಳಲಾದ ಮಾಲಿನ ವಿವರ.
ಕ್ರ ಸಂ ವಿವರ ಪತ್ತೆಯಾದ ಪ್ರಕರಣಗಳ ಸಂಖ್ಯೆ ಮಾಲಿನ ಮೌಲ್ಯ ರೂಗಳಲ್ಲಿ
01 ಬೆಳ್ಳಿ, ಬಂಗಾರದ ಒಡವೆಗಳು 27 54,85,272-00
02 ವಾಹನಗಳು (25 ಮೋ/ಸೈ, 01 ಕಾರು) 22 14,31,000-00
03 ನಗದು 06 3,81,462-00
04 ಇತರೆ 10 1,39,67,000-00
ಒಟ್ಟು 652,12,64,734-00
ಒಟ್ಟು 65 ಪ್ರಕರಣಗಳಲ್ಲಿ ರೂ 2,12,64,734/- ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಶ್ರಮಿಸುವ ಮೂಲಕ ಪೊಲೀಸ್ ಇಲಾಖೆಯ ಬಗ್ಗೆ ವಿಶ್ವಾಸ ಹೆಚ್ಚಾಗುವಂತೆ ಮಾಡಿರುವ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ 2020-21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ವರದಿಯಾಗಿದ್ದ ಸ್ವತ್ತು ಪ್ರಕರಣಗಳಲ್ಲಿ ಒಟ್ಟು 65 ಪ್ರಕರಣಗಳಲ್ಲಿ ರೂ 2,12,64,734/- (ಎರಡು ಕೋಟಿ ಹನ್ನೆರೆಡು ಲಕ್ಷದ ಅರವತ್ತು ನಾಲ್ಕು ಸಾವಿರದ ಏಳುನೂರ ಮೂವತ್ತನಾಲ್ಕು ರೂ) ಮೌಲ್ಯದ ನಗದು, ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದು, ಸದರಿ ಕಳವಾದ ಮಾಲನ್ನು ವಾರಸುದಾರರಿಗೆ ಈ ದಿವಸ ಹಿಂದಿರುಗಿಸುವ ಕಾರ್ಯಕ್ರಮವನ್ನು, ಚಿತ್ರದುರ್ಗ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ.