ಜಿಲ್ಲಾ ಐಎನ್ ಟಿಯುಸಿ ಯಿಂದ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ

ನಿತ್ಯವಾಣಿ.ಚಿತ್ರದುರ್ಗ,(ಸೆ .1) : ನೆಹರು ನಗರ 13ನೇ ವಾರ್ಡ್ ನಲ್ಲಿ 75 ಸ್ವಾತಂತ್ರ್ಯ ಸಂಭ್ರಮ ಮಹೋತ್ಸವದ ಅಂಗವಾಗಿ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಐಎನ್ ಟಿಯುಸಿ ಜಿಲ್ಲಾಧ್ಯಕ್ಷ ರಾದ ಅಶೋಕ್ ನಾಯ್ಡು ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಎಂಕೆ ತಾಜ್ ಪೀರ್,ಹನುಮಲಿ ಷಣ್ಮುಖಪ್ಪ,ಬಾಲರಾಜು,ಐಎನ್ ಟಿಯುಸಿಯ ಮೋಹನ್ ಪೂಜಾರಿ ಹಾಗು ಪಾದಧಿಕಾರಿಗಳು ಹಾಜರಿದ್ದರು.

Leave a Reply

Your email address will not be published.