ಚಿತ್ರದುರ್ಗದಲ್ಲಿ ಎಲ್ಲಾ ವ್ಯಾಪಾರ ನಾಳೆಯಿಂದ ಓಪನ್ ಹೊಸ ಆದೇಶ : ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ ರಾಧಿಕಾ,, ನಿತ್ಯ ವಾಣಿ, ಚಿತ್ರದುರ್ಗ,(ಜೂ.21) : ಚಿತ್ರದುರ್ಗ ಜಿಲ್ಲೆಯಾದ್ಯಂತ ನಾಳೆಯಿಂದ ಎಲ್ಲಾ ವ್ಯಾಪಾರ ವಹಿವಾಟುಗಳು ಪ್ರಾರಂಭವಾಗಲಿದ್ದು ನಾಳೆ ಬೆಳಿಗ್ಗೆ ಅಂದರೆ ಮಂಗಳವಾರ 6ರಿಂದ ಸಂಜೆ 5ರ ತನಕ ಎಲ್ಲಾ ವ್ಯಾಪಾರ ಅಂಗಡಿಗಳು ಓಪನ್ ಆಗಲಿದ್ದು ಇಂದು ಹೊಸ ಆದೇಶ ಸರಕಾರದಿಂದ ಬಂದಿದೆ, ಪ್ರತಿದಿನ ಸಂಜೆ 5ರಿಂದ ಬೆಳಿಗ್ಗೆ 5ತನಕ ವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ,ರಾತ್ರಿ ಸಮಯದಲ್ಲಿ ಎಮರ್ಜೆನ್ಸಿ ಓಡಾಟಕ್ಕೆ ಮಾತ್ರ ಅವಕಾಶವಿರುತ್ತದೆ,ಸೋಶಿಯಲ್ ಡಿಸ್ಟೆನ್ಸ್ ಮಾಡಿಕೊಂಡು 50% ಹೋಟೆಲ್ಗಳಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಅನುಸರಿಸಬೇಕಾಗಿದೆ. ಇನ್ನು ಎರಡು ವಾರ ವೀಕೆಂಡ್ ವೀಕೆಂಡ್ ನಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2ತನಕ ಮಾತ್ರ ಮಾತ್ರ ಅವಕಾಶ ಅದರಲ್ಲಿ ಹೋಟೆಲ್ ಬಾರ್ ಅಂಡ್ ರೆಸ್ಟೋರೆಂಟ್ ಬೀದಿಬದಿಯ ವ್ಯಾಪಾರ,ಮೀನು ವ್ಯಾಪಾರ ಮಾತ್ರ ಇರುತ್ತದೆ, ಆಸ್ಪತ್ರೆಗೆ ಸಂಬಂಧಿಸಿದಂತೆ ಓಡಾಡಲು ಆಕಾಶ ವಿರುತ್ತದೆ ಎಂದು ಜಿಲ್ಲಾ ಪೊಲೀಸ್ ರಕ್ಷಣಾ ಅಧಿಕಾರಿ ಜಿ ರಾಧಿಕಾ ರವರು ಪತ್ರಿಕಾಗೋಷ್ಠಿಯಲ್ಲಿ ಈಗತಾನೇ ತಿಳಿಸಿದರು,ಉಚಿತ ಸುದ್ದಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್. ಟಿ .ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 , www.nithyavaninews.com