ಶಾಸಕರ ಜಿಎಚ್ ತಿಪ್ಪಾರೆಡ್ಡಿ ಮುನಿಸು, ಈ ದಿನ ಸಚಿವ ಸಂಪುಟದಲ್ಲಿ ನನಗೆ ಸೇರಿಸಿಲ್ಲ 51 ವರ್ಷ ರಾಜಕೀಯದಲ್ಲಿ ಇದ್ದೇನೆ ಎರಡು ಬಾರಿ ಪಕ್ಷದಿಂದ ಗೆದ್ದಿದ್ದೇನೆ. ಆದರೆ ಶಾಸಕ ಸ್ಥಾನದಿಂದ ಗೆದ್ದಿಲ್ಲ ದಿರುವ ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಟ್ಟಿದ್ದಾರೆ ಸಚಿವ ಸಂಪುಟದಲ್ಲಿ ನನಗೆ 4ಗಂಟೆಗೆ ಭಾಗಿಯಾಗಲು ಆಹ್ವಾನ ಬಂದಿದೆ ಎಂದು ಬೇಸರದಲ್ಲಿ ಈಗತಾನೆ ಮಾತನಾಡಿದ್ದಾರೆ