ನಿತ್ಯವಾಣಿ, ಚಿತ್ರದುರ್ಗ,(ಡಿ.15) : ಚಿತ್ರದುರ್ಗ ದಾವಣಗೆರೆ ವಿಧಾನಪರಿಷತ್ ಸದಸ್ಯರಾದ ಕೆ ಎಸ್ ನವೀನ್ ರವರು ಚಿತ್ರದುರ್ಗದ ಐಶ್ವರ್ಯ ಫೋರ್ಟ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ಮಾತನಾಡುತ್ತ ನನಗೆ ವೋಟು ಕೊಟ್ಟು ಗೆಲ್ಲಿಸಿ ದಂತಹ ಪ್ರತಿಯೊಬ್ಬ ಸದಸ್ಯರಿಗೂ ಕೂಡ ಧನ್ಯವಾದಗಳನ್ನು ಹೇಳುತ್ತಾ ಮತ್ತು ಚಿತ್ರದುರ್ಗ ದಾವಣಗೆರೆ ಕ್ಷೇತ್ರದ ಬಿಜೆಪಿ ಮುಖಂಡರುಗಳಿಗೆ ಹಾಗೂ ಸದಸ್ಯರುಗಳಿಗೆ ಕೃತಜ್ಞತೆಗಳನ್ನು ಹೇಳುತ್ತಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉತ್ತಮವಾದ ಕಾಮಗಾರಿಗಳನ್ನು ಮಾಡಲು ನಾನು ಸಿದ್ಧ ಮತ್ತು ಸದಸ್ಯರುಗಳಿಗೆ ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಗೆ ಕಳುಹಿಸಿ ತರಬೇತಿಗಳನ್ನು ಕೊಟ್ಟು ಉತ್ತಮ ಆಡಳಿತಗಾರ ಗಳನ್ನು ನಡೆಸಲು ನಾನು ಕ್ಷಮಿಸುತ್ತೇನೆ ಇದು ನನ್ನ ಧ್ಯೇಯ ಎಂದು ಮಾತನಾಡಿದರು, ಈ ಸಂದರ್ಭದಲ್ಲಿ ಬಿಜೆಪಿ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಮುರುಳಿ, ಜಿಲ್ಲಾ ಮಾಧ್ಯಮ ವಕ್ತಾರರಾದ ಶಿವಪ್ರಕಾಶ್ ದಗ್ಗೆ , ನಾಗರಾಜ ಬೇಂದ್ರೆ ಇನ್ನಿತರರಿದ್ದರು ವಿಡಿಯೋ