BIG FLASH NEWS : ಕೊರೋನ ಕೊಲ್ಲಲು 2 ಡಿಜಿ ಡ್ರಗ್ ರಾಮಬಾಣ ಬಿಡುಗಡೆ,

ನಿತ್ಯವಾಣಿ ಚಿತ್ರದುರ್ಗ,(ಮೇ. 16) : ಇಂದು ದೆಹಲಿ ಯಲ್ಲಿ ಕೇಂದ್ರ ಸರ್ಕಾರದಿಂದ ಕೊರೋನ ರೋಗವನ್ನು ಕೊಲ್ಲಲ್ಲು 2ಡಿಜಿ ಡ್ರಗ್ ರಾಮಬಾಣವನ್ನು ಇಂದು ಬೆಳ್ಳಗ್ಗೆ 11ಗಂಟೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಡುಗಡೆಗೊಳಿಸಿದರು, ಈ ಡ್ರಗ್ ಹೈದರಾಬಾದಿನ ಡಾಕ್ಟರ್ ರೆಡ್ಡಿ ಕಂಪನಿಯ ತಯಾರಿಕೆ ಯಾಗಿದ್ದು,          ಈ ಡ್ರಗ್ ನ್ನು ಸೇವಿಸಿದರೆ ಇದು ಮೊದಲನೇ ಹಂತದ ಕೊರೋನ ಲಕ್ಷಣ ಇರುವವರಿಗೆ ಎರಡು ಅಥವಾ ಮೂರು ದಿನಗಳಲ್ಲಿ ಮುಕ್ತರಾಗಬಹುದು, ಕರೋನಾ ಚಿಕಿತ್ಸೆ ಪಡೆಯುತ್ತಿರುವವರು ಆರರಿಂದ ಏಳು ದಿನ ಅವರು ಚಿಕಿತ್ಸೆ ಔಷಧಿಗಳ ಜೊತೆಗೆ ತೆಗೆದುಕೊಂಡರೆ ಕೊರೋನಾ ವಾಸಿಯಾಗುತ್ತದೆ  ಇದು ಒರಲ್ (ORAL)ಪೌಡರ್ ರೂಪದಲ್ಲಿರುತ್ತದೆ, ಇದು ನೀರಿನಲ್ಲಿ ಜೊತೆಗೆ ಸೇವನೆ ಮಾಡಬಹುದು, ಈ ದಿನ 10 ಸಾವಿರ ಪಾಕೇಟುಗಳನ್ನು ಬಿಡುಗಡೆಗೊಳಿಸಿ ಆಸ್ಪತ್ರೆಗಳಿಗೆ ಹಂಚಲಾಗುತ್ತದೆ ಎಂದು ಕೇಂದ್ರ ಸಚಿವರು ಬಿಡುಗಡೆಗೊಳಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಕೇಂದ್ರ ಸಚಿವ ಹರ್ಷವರ್ಧನ್ ಉಪಸ್ಥಿತರಿದ್ದರು

Leave a Reply

Your email address will not be published.