ನಿತ್ಯವಾಣಿ, ಚಿತ್ರದುರ್ಗ,(ಜ.8) : ವೇದಾಂತ ಕಂಪನಿಯು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕೋವಿಡ್ ಹಾಸಿಗೆಯ ಸೆಂಟರ್ ನಿರ್ಮಾಣಮಾಡಿದ್ದ ಆಸ್ಪತ್ರೆಯು ಎತ್ತಂಗಡಿ, ರಾಜ್ಯದಲ್ಲಿ ಒಮಿಕ್ರೋನ್ ರೋಗವು ವಿಪರೀತ ಆಗುತ್ತಿರುವ ಹಿನ್ನೆಲೆಯಲ್ಲಿಯೇ ಆಸ್ಪತ್ರೆಯು ಖಾಲಿ ಮಾಡುತ್ತಿರುವುದು ರೋಚಕ ಸಂಗತಿ, ವಿಡಿಯೋಸ್
ರಾಜ್ಯದ ಗಣ್ಯಾತಿಗಣ್ಯರು ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಿ ಶುಭ ಹಾರೈಸಿ ಆರಂಭಗೊಂಡ ಈ ಆಸ್ಪತ್ರೆಯು ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳ ಅಥವಾ ವೇದಾಂತ ಕಂಪನಿಯ ಕೈವಾಡವೋ, ರಾಜಕೀಯವೋ ಗೊತ್ತಿಲ್ಲ, ಇದು ಸಾರ್ವಜನಿಕರಿಗೆ ಮೋಸ ಮಾಡಿದ್ದಂತೆ ಹಾಗೂ ಕೆಂಗಣ್ಣಿಗೆ ಗುರಿಯಾಗಿದೆ,