ಕೂಲಿಕಾರ್ಮಿಕರಿಗೆ ಮನವೊಲಿಸಿ ಹೊಲದಬದಿಗೆ ತೆರಳಿ ಲಸಿಕೆ

ನಿತ್ಯವಾಣಿ, ಚಿತ್ರದುರ್ಗ,(ಸೆ.13) : ಮಲ್ಲಾಪುರ HWC ವ್ಯಾಪ್ತಿಯ ತಮಟಕಲ್ಲು ಗ್ರಾಮದಲ್ಲಿ ಕ್ರಷರಿನ ಕಾರ್ಮಿಕರಿಗೆ,ಹಾಗೂ ಲಸಿಕಾ ಸ್ಥಳಕ್ಕೆ ಬರಲು ನಿರಾಕರಿಸಿದ ಕೂಲಿಕಾರ್ಮಿಕರಿಗೆ ಮನವೊಲಿಸಿ ಹೊಲದಬದಿಗೆ ತೆರಳಿ ಲಸಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಶಬಾನಬಾನು, ಸಮುದಾಯ ಅರೋಗ್ಯ ಸುರಕ್ಷತಾ ಅಧಿಕಾರಿ ಶ್ರೀಮತಿ ದ್ರಾಕ್ಷಾಯಿಣಿ ಹಾಗೂ ಆಶಾಕಾರ್ಯಕರ್ತೆ ಶಿವಕುಮಾರಿ ಹಾಜರಿದ್ದರು.

Leave a Reply

Your email address will not be published.