ನಿತ್ಯವಾಣಿ, ಚಿತ್ರದುರ್ಗ, (ಡಿ.26) :ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ , ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ರಾಧಿಕಾ ರವರ ನೇತೃತ್ವದಲ್ಲಿ ಈ ದಿನ ಬೆಳಗ್ಗೆ 7 ಗಂಟೆಗೆ ಸರಿಯಾಗಿ ಸೈಕಲ್ ಜಾಥಾವನ್ನು ಏರ್ಪಡಿಸಲಾಗಿತ್ತು ಈ ಸೈಕಲ್ ಜಾಥವನ್ನು, ಎಸ್ಪಿ ಜಿ ರಾಧಿಕಾ ಅವರು, ಹಸಿರು ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದ್ದು ,ಈ ಸೈಕಲ್ ಜಾತವ್ ಚಳ್ಳಕೆರೆ ಸರ್ಕಲ್ ಇಂದ, ಮದಕರಿ ಸರ್ಕಲ್ ಅಂಬೇಡ್ಕರ್ ಸರ್ಕಲ್ ಮುಖಾಂತರ, ಚಿತ್ರದುರ್ಗದ ಮುಖ್ಯರಸ್ತೆ ಎಂ ಜಿ ಸರ್ಕಲ್, ನಿಂದ ನೇರವಾಗಿ ಹೊಳಲ್ಕೆರೆ ಸರ್ಕಲ್ ಮುಖಾಂತರ ಚಂದ್ರವಳ್ಳಿ ಯನ್ನು ತಲುಪಿ-
ಚಂದ್ರವಳ್ಳಿ ಯಿಂದ ನೇರವಾಗಿ ಹೊಳಲ್ಕೆರೆ ಸರ್ಕಲ್ ಇಂದ, ಡಿಸಿ ಸರ್ಕಲ್ ಗೆ ಬಂದು ತಲುಪಿದ್ದು, ಈ ಜಾಥಾದಲ್ಲಿ ಮೊದಲು 5 ಸ್ಥಾನ ಬಂದ ಸ್ಪರ್ಧಾಳುಗಳಿಗೆ, ಮೊದಲ ಪ್ರಶಸ್ತಿ ವಿಜೇತ
ಎರಡನೇ ಪ್ರಶಸ್ತಿ ವಿಜೇತ
ಮೂರನೇ ಪ್ರಶಸ್ತಿ ವಿಜೇತ
ಸಮಾಧಾನಕರವಾದ ಬಹುಮಾನ ವಿಜೇತರು ಪೊಲೀಸ್ ಇಲಾಖೆ ಸಿಬ್ಬಂದಿ ಯವರು
ಎಸ್ಪಿ ಜಿ ರಾಧಿಕಾ ಅವರು ಬಹುಮಾನವನ್ನು ವಿತರಿಸಿದರು, ಈ ಸಂದರ್ಭದಲ್ಲಿ ಡಿವೈಎಸ್ಪಿ ತಿಪ್ಪೇಸ್ವಾಮಿ ಡಿಎಸ್ಪಿ ಪಾಂಡುರಂಗಪ್ಪ ಇನ್ಸ್ ಪೆಕ್ಟರ್ ಗಳಾದ ನಹೀಮ್ , ಸೋಮಶೇಖರ್, ರುದ್ರಸ್ವಾಮಿ ಮತ್ತು ಸಬ್ ಇನ್ಸ್ಪೆಕ್ಟರ್ ಗಳು ಮತ್ತು ಎಸ್ಐ ವೆಂಕಟಾಚಲ ಅವರು ಉಪಸ್ಥಿತರಿದ್ದರು.