ನಿತ್ಯವಾಣಿ ಇಂದ ವಿಶೇಷ ವರದಿ :: ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳ ಗಮನಕ್ಕೆ
ಚಿತ್ರದುರ್ಗ ನಗರದ ಎಲ್ಐಸಿ ಕಚೇರಿ ಮುಂಭಾಗ ಹಿಂದಿನ ತಿಂಗಳಷ್ಟೇ ಒಂದು ಸಾವು ಸಂಭವಿಸಿದ್ದು ಇನ್ನೂ ಮರೆತಿಲ್ಲ , ಆದರೂ ಇದೆ ಜಾಗದ ಸಮೀಪ ದಿನನಿತ್ಯ ರಾಜಕಾರಣಿಗಳು, ಅಧಿಕಾರಿಗಳು,ಸಂಚಾರಿಗಳು ಎಡೆಬಿಡದೆ ಹಗಲು ರಾತ್ರಿ ವಾಹನಗಳು, ಪಾದಚಾರಿಗಳುಸಂಚಾರ ಮಾಡುತ್ತಿರುವ ನಗರದ ಮುಖ್ಯರಸ್ತೆಯ ಮಧ್ಯದಲ್ಲಿ ಒಂದು ಚೇಂಬರ್ ಗುಂಡಿ ಒಡೆದುಹೋಗಿದೆ.
ಯಾರು ಕೂಡ ಇದಕ್ಕೆ ಸಂಬಂಧಪಟ್ಟ ರಾಜಕಾರಣಿಗಳಾಗಲಿ ಅಧಿಕಾರಿಗಳಾಗಲಿ ಗಮನಹರಿಸಿಲ್ಲ , ತಕ್ಷಣ ಈ ಕಾಮಗಾರಿಯನ್ನು ಸರಿಪಡಿಸಲು ಕೈಗೊಳ್ಳಿ ನಡೆಯುವ ಅಪಘಾತ ಆಘಾತ ಗಳಿಗಿಂತ ಮುಂಚೆ ಇದನ್ನು ಸರಿಪಡಿಸಲು ನಮ್ಮ ನಿತ್ಯ ವಾಣಿ ವಿಶೇಷ ವರದಿ ಮಾಡಿದೆ