ನಿತ್ಯವಾಣಿ, ಬೆಂಗಳೂರು, (ಮೇ. 21) : ರಾಜ್ಯದ ಹೆಸರಾಂತ ಟ್ರಾವೆಲ್ಸ್ ಗಳಾದ ಎಸ್ಆರ್ ಎಸ್ ಕಂಪನಿ ಮಾಲೀಕರಾದ ಕೆ ಟಿ ರಾಜಶೇಖರ್(78) ಇಂದು ಸಾವನ್ನಪ್ಪಿದ್ದಾರೆ, ಇವರು ಪ್ರವಾಸಿ ವಾಹನ ಉದ್ಯಮದ ಪಿತಾಮಹ ಎಂದೇ ಖ್ಯಾತಿ ಪಡೆದಿದ್ದರು, ಇದು ರಾಜ್ಯದ ಖಾಸಗಿ ವಾಹನದ ಮಾಲೀಕರಿಗೆ ತುಂಬಲಾರದ ನಷ್ಟವಾಗಿದೆ, ಹಾಗೂ ಸಾವಿರಾರು ಜನರಿಗೆ ಕೆಲಸವನ್ನು ಕೊಟ್ಟು ದಾರಿದೀಪ ವಾಗಿದ್ದರು,