ನಿತ್ಯವಾಣಿ,ಚಿತ್ರದುರ್ಗ, (ಜೂ.4) : ನಗರದ ದೊಡ್ಡಪೇಟೆಯಲ್ಲಿನ ಎಂ.ಜಿ.ನಾಗೇಂದ್ರಬಾಬು (54) ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ.
ಮೃತರು ಪತ್ನಿ, ಒಂದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರವಾದ ಬಂಧು ಬಳಗವನ್ನು ಆಗಲಿದ್ದಾರೆ. ಮೃತರು ವಿಜಯ ಕರ್ನಾಟಕ ಮಾಜಿ ವಿತರಕರಾಗಿದ್ದರು, ಅವರ ಅಂತ್ಯಕ್ರಿಯೆಯೂ ಅವರ ಹೂಲದಲ್ಲಿ ನೇರವೇರಿಸಲಾಯಿತೆಂದು ಅವರ ಸಹೋದರರಾದ ಜಗದೀಶ್ ತಿಳಿಸಿದ್ದಾರೆ.