ಸಾವು : ಚಿತ್ರದುರ್ಗ ಕೋರ್ಟ್ ಮುಂದೆ ಅಪಘಾತಕ್ಕೀಡಾಗಿದ್ದ  ಅನಿಲ್ ಸಾವು

ಚಿತ್ರದುರ್ಗ ಕೋರ್ಟ್ ಮುಂಬಾಗ   ಎರಡು ಬೈಕುಗಳು ಮುಖಮುಖಿಯಾಗಿ ಅಪಘಾತಕ್ಕೀಡಾಗಿದ್ದ  ಅನಿಲ್ ಎಂಬವರು ಗಂಭೀರವಾಗಿ ಪೆಟ್ಟುಬಿದ್ದು ಹೆಚ್ಚಿನ ಚಿಕಿತ್ಸೆ ಗಾಗಿ  ಬೆಂಗಳೂರಿಗೆ ಹೊಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ

Leave a Reply

Your email address will not be published.