ನಿತ್ಯವಾಣಿ,ಚಿತ್ರದುರ್ಗ,(ಜೂ.23) ; ಸುಮಂಗಳಮ್ಮ W/O ವೀರಭದ್ರಪ್ಪ* , 69ವರ್ಷ ಬಿಜಿಕೆರೆ ದಿನಾಂಕ 23-06-2021ರ ಬೆಳಗಿನ ಜಾವ 1 ಘಂಟೆಗೆ ಹೃದಯಾಘಾತದಿ೦ದ ದೈವಾಧೀನರಾಗಿರುತ್ತಾರೆ.
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿ 2020 ರ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುತ್ತಾರೆ. 

ಬೆಳಗ್ಗೆ 9 ಘಂಟೆವರೆಗೆ ಗೌರವ ಸಲ್ಲಿಸಲು ಮೃತ್ಯುಂಜಯ ಕಾಂಪೌಂಡ್ ವಿ .ಪಿ.ಎಕ್ಸ್ಟೆಂಶನ್ ಹತ್ತಿರ ಅವಕಾಶ ಮಾಡಲಾಗಿದೆ.
ಮೃತರ ಅಂತ್ಯಸಂಸ್ಕಾರ 23-06-2021 ರಂದು ಮದ್ಯಾಹ್ನ 3 ಘಂಟೆಗೆ *ಬಿಜಿಕೆರೆ ಗ್ರಾಮದಲ್ಲಿ* ನೆರವೇರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ:9448396260