ನಿತ್ಯವಾಣಿ , ಬೆಂಗಳೂರು,(ಜೂ.23) : ಕರ್ನಾಟಕದಲ್ಲಿ ಇಂದು ಡೆಲ್ಟಾ ಪ್ಲಸ್ ವೈರಸ್ 2 ಕೇಸುಗಳು ಪತ್ತೆಯಾಗಿದ್ದು, ಮೈಸೂರಿನಲ್ಲೊಂದು ಬೆಂಗಳೂರಿನಲ್ಲಿ ಪತ್ತೆಯಾಗಿದೆ, ಮೈಸೂರಿನ ಜಿಲ್ಲಾ ಆಡಳಿತ ಈ ವೈರಸ್ ಸಂಶಯ ಇದ್ದರೂ ಕೂಡ ಸುದ್ದಿ ಪ್ರಚಾರಮಾಡಲು ನಿರಾಕರಿಸಿತ್ತು,ಆದರೆ ಈಗ ತಾನೇ ಆರೋಗ್ಯ ಸಚಿವ ಡಾಕ್ಟರ್ ಸುಧಾಕರ್ ಮಾಹಿತಿ ತಿಳಿಸಿದ್ದಾರೆ, ಇದು ಮಹಾರಾಷ್ಟ್ರ, ಕೇರಳ, ಪಂಜಾಬ್, ತಮಿಳುನಾಡು, ಸಾಕಷ್ಟು ಎಂಟ್ರಿ ಕೊಟ್ಟಿದೆ, ಎರಡು ಟೈಮ್ ವ್ಯಾಕ್ಸಿನ್ ಪಡೆದಿದ್ದರೂ ಕೂಡ ಅವರಿಗೆ ಬರುವ ಚಾನ್ಸಸ್ ಇದೆ, ಎಲ್ಲರೂ ಬಿಗ್ ಅಲರ್ಟ್ ಆಗಿ ಇರುವುದು ಪ್ರಮುಖವಾಗಿದೆ ಮೂರನೇ ಅಲೆಇದೆ ಇರಬಹುದು ಎಂದು ಆತಂಕವಾಗಿದೆ,ಪ್ರತಿ ಜಿಲ್ಲೆಯಲ್ಲೂ ರಾಡಂಮ್ ಟೆಸ್ಟಿಗೆ ಸರ್ಕಾರ ಜಿಲ್ಲೆಗಳ ಆರೋಗ್ಯ ಇಲಾಖೆ ಗಳಿಗೆ ಆದೇಶಿಸಿದೆ, ಎಂದು ಮೂಲಗಳು ಈಗ ತಾನೆಸುದ್ದಿ ಹೊರಬಿದ್ದಿದೆ.
ಉಚಿತ ಸುದ್ದಿ, ಜಾಹೀರಾತಿಗಾಗಿ , “ನಿತ್ಯವಾಣಿ ” ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್. ಟಿ .ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 , www.nithyavaninews.com
ReplyForward
|